ಕೆನಡಾದಲ್ಲಿ ಭಾರತೀಯರು ಸುರಕ್ಷಿತರಾಗಿದ್ದಾರೆಯೇ?
ಭಾರತ ಹಾಗೂ ಕೆನಡಾ ನಡುವೆ ರಾಜತಾಂತ್ರಿಕ ಸಂಬಂಧ ದಿನದಿಂದ ದಿನಕ್ಕೆ ಹದಗೆಡುತ್ತ ಸಾಗುತ್ತಿದೆ. ಎರಡೂ ದೇಶಗಳು ಈಗಾಗಲೇ ರಾಜತಾಂತ್ರಿಕ ಅಧಿಕಾರಿಗಳಿಗೆ ಹೊರ ಹೋಗುವಂತೆ ಹೇಳಿವೆ. ಕೆನಡಾದಲ್ಲಿನ ಖಲಿಸ್ತಾನ ಪ್ರತ್ಯೇಕತಾವಾದಿಗಳು, ಕೆನಡಾ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಈ ಬೆದರಿಕೆ ಕುರಿತು ಕೆನಡಾ ಸರ್ಕಾರ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ತೀವ್ರ ಕಳವಳಕ್ಕೆ ಕಾರಣವಾಗಿವೆ. ಇವೆಲ್ಲವುಗಳ ನಡುವೆಯೇ ಹಲವು ರಾಷ್ಟ್ರಗಳಿಗೆ ಭಾರತದ ಪರ ನಿಲ್ಲಬೇಕೆ? ಕೆನಡಾ ಪರ ನಿಲ್ಲಬೇಕೆ? ಎಂಬ ವಿಷಯ ತಲೆ ಕೆಡಿಸುತ್ತಿದೆ. ಕೆನಡಾದಲ್ಲಿ ಭಾರತದ ಸುಮಾರು […]