ಖ್ಯಾತ ಗಾಯಕಿ ಶಾರದಾ ರಾಜನ್ ಇನ್ನಿಲ್ಲ!
ಹಿರಿಯ ಗಾಯಕಿ ಮತ್ತು ಸಂಗೀತ ಸಂಯೋಜಕಿ ಶಾರದಾ ರಾಜನ್ 86ನೇ ವಯಸ್ಸಿನಲ್ಲಿ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. 1966ರ ಸೂರಜ್ ಚಲನಚಿತ್ರದ ʼತಿತ್ಲಿ ಉಡಿʼ ಪೌರಾಣಿಕ ಗೀತೆಗೆ ಹೆಸರುವಾಸಿಯಾಗಿದ್ದ ಅವರು ಈಗ ಇಹಲೋಕ ತ್ಯಜಿಸಿದ್ದಾರೆ. ಶಾರದಾ ರಾಜನ್ ಅಯ್ಯಂಗಾರ್ ಅವರು 25-10-1933 ರಂದು ತಮಿಳು ಕುಟುಂಬದಲ್ಲಿ ಜನಿಸಿದಳು. ನಟ ರಾಜ್ ಕಪೂರ್ ಅವರು ಶಾರದಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ರಾಜ್ ಕಪೂರ್ ಶಾರದಾ ಅವರನ್ನು ಸಂಗೀತ ನಿರ್ದೇಶಕರಾದ ಶಂಕರ್-ಜೈಕಿಶನ್ ಅವರಿಗೆ ಪರಿಚಯಿಸಿದ್ದರು. ಅಲ್ಲದೆ ಮೊಹಮ್ಮದ್ ರಫಿ ಅವರ ಜೊತೆ […]