Kornersite

Entertainment Gossip Just In Mix Masala State

ಲೇಡಿ ಬಸ್ ಡ್ರೈವರ್ ಗೆ ಕಾರು ಗಿಫ್ಟ್ ಕೊಟ್ಟ ನಟ ಕಮಲ್ ಹಾಸನ್!

ಈ ಲೇಡಿ ಸಾಮಾನ್ಯದವಳಲ್ಲ. ಇವಳ ಕೆಲಸಕ್ಕೆ ಅನೇಕ ಗಣ್ಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕೊಯಮತ್ತೂರಿನಲ್ಲಿ ಸಾರಿಗೆ ಬಸ್ ಓಡಿಸಿದ ಮೊದಲ ಮಹಿಳಾ ಚಾಲಕಿ ಎನ್ನುವ ಹೆಗ್ಗಳಿಕೆ ಪಾತ್ರಳಾಗಿದ್ದಾಳೆ. ಈಕೆಯ ಹೆಸರು ಶರ್ಮಿಳಾ. ತಮಿಳುನಾಡಿನ ಕೊಯಮತ್ತೂರಿನ ಶರ್ಮಿಳಾ ಎಂಬ ಮಹಿಳೆ ಖಾಸಗಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಗಾಂಧಿಪುರದಿಂದ ಸೋಮನೂರು ಮಾರ್ಗವಾಗಿ ಖಾಸಗಿ ಬಸ್ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಈಕೆಯ ಕೆಲಸ ಮೆಚ್ಚಿದ ನಟ ಕಮಲ್ ಹಾಸನ್ ಕಾರಿ ಗಿಫ್ಟ್ ಕೊಟ್ತಿದ್ದಾರೆ. ಶರ್ಮಿಳಾನ ಫ್ಯಾಮಿಯವರನ್ನು ಕಮಲ್ ಹಾಸನ್ ತಮ್ಮ ಮನೆಗೆ […]