ChatGPT: ಚಾಟ್‌ಜಿಪಿಟಿ ಬಳಸಿ ಪರೀಕ್ಷೆಗೆ ತಯಾರಿ!
ಇಂದಿನ ತಂತ್ರಜ್ಞಾನ (Technology) ಯುಗದಲ್ಲಿ ಚಾಟ್‌ಜಿಪಿಟಿಯು (ChatGPT) ಸಾಕಷ್ಟು ಪವಾಡಗಳನ್ನೇ ಸೃಷ್ಟಿಸುತ್ತಿದೆ. ಚಾಟ್‌ಜಿಪಿಟಿ ಶಿಕ್ಷಣ, ತಂತ್ರಜ್ಞಾನ, ಬ್ಯುಸಿನೆಸ್ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕಮಾಲ್ ಮಾಡುತ್ತಿದೆ. ಕೆಲವು ಸಂಸ್ಥೆಗಳು ಚಾಟ್‌ಜಿಪಿಟಿಯನ್ನು ಪ್ರಾಯೋಗಿಕವಾಗಿ ತಮ್ಮ ಕೆಲವೊಂದು ಯೋಜನೆಗಳಲ್ಲಿ ಬಳಸಿಕೊಂಡಿದ್ದು ಸಫಲತೆಯನ್ನು ಗಳಿಸಿವೆ. ರೆಡ್ಡಿಟ್‌ನಲ್ಲಿ ಚಾಟ್‌ಜಿಪಿಟಿಯ ಅನುಭವಗಳನ್ನು ಹಂಚಿಕೊಂಡಿರುವ ವಿದ್ಯಾರ್ಥಿಯೊಬ್ಬರು ಬರೇ ಮೂರು ದಿನಗಳಲ್ಲಿ ನಡೆಯುವ ಪರೀಕ್ಷೆಗೆ ತಯಾರಿ ನಡೆಸಲು ಚಾಟ್‌ಜಿಪಿಟಿ ಬಳಸಿಕೊಂಡಿರುವ ಕುರಿತು ಹೇಳಿದ್ದಾರೆ. ಪರೀಕ್ಷೆಗೆ ಇನ್ನೇನು ಮೂರು ದಿನಗಳು ಮಾತ್ರ ಬಾಕಿ ಉಳಿದಿತ್ತು, ತರಗತಿಗಳಲ್ಲಿ ನಡೆದ ಯಾವುದೇ ಪಾಠ […]