Actor Chetan: ನಟ ಚೇತನ್ ವೀಸಾ ರದ್ದು: ಕಾನೂನು ಹೋರಾಟಕ್ಕೆ ಮುಂದಾದ ಅಹಿಂಸಾ
ಕೇಂದ್ರ ಗೃಹ ಇಲಾಖೆಯು ನಟ ಚೇತನ್ ಅಹಿಂಸಾ ಅವರ ವೀಸಾವನ್ನ ರದ್ದು ಮಾಡಿದೆ. ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಕಾನೂನು ಹೋರಾಟಕ್ಕೆ ಮುಂದಾದ ಚೇತನ್: ವೀಸಾ ರದ್ದಾಗಿರುವುದರಿಂದ ಬೆಸೆತ್ತುಕೊಂಡ ನಟ ಪತ್ರಿಕಾಗೋಷ್ಟಿಯನ್ನ ಏರ್ಪಡಿಸಿದ್ದರು. ಈ ಪ್ರೆಸ್ ಮೀಟ್ ನಲ್ಲಿ ನನ್ನ ಮೇಲೆ ಇದೊಂದು ಪಿತೂರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಯಾವುದೇ ರೀತಿಯಲ್ಲಿ ದೇಶವಿರೋಧಿ ವಟುವಟಿಕೆಯಲ್ಲಿ ನಾನು ಭಾಗಿಯಾಗಿಲ್ಲ. ನನ್ನ ವಾಕ್ ಸ್ವಾತಂತ್ಪ್ರ್ ಕಿತ್ತುಕೊಳ್ಳುವ ಪ್ರಯತ್ನ ಮಾಡಿ, ನನಗೆ ಜೈಲಿಗೆ ಕಳುಹಿಸಿದ್ದರು. […]
