ನೆಚ್ಚಿನ ನಾಯಕ ಸೋತಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಅಂಧ ಅಭಿಮಾನಿ!
ಚಿಕ್ಕಬಳ್ಳಾಪುರ : ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election Results 2023) ಚಿಕ್ಕಬಳ್ಳಾಪುರದಲ್ಲಿ(Chikkaballapura) ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾ.ಕೆ ಸುಧಾಕರ್(Dr K Sudhakar) ಅವರು ಸೋತಿದ್ದಕ್ಕೆ ನೊಂದ ಅಂಧ ಅಭಿಮಾನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಈ ಘಟನೆ ತಾಲ್ಲೂಕಿನ ವಡ್ರೆಪಾಳ್ಯದಲ್ಲಿ ನಡೆದಿದ್ದು, ಚಿತ್ತಾರ ವೆಂಕಟೇಶ್ ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ವ್ಯಕ್ತಿ ಎನ್ನಲಾಗಿದೆ. ಕೋಟೆ ನಿವಾಸಿ ವೆಂಕಟೇಶ ಅವರು ಸುಧಾಕರ್ ಅವರ ಅಭಿಮಾನಿಯಾಗಿದ್ದರು. ಆದರೆ, ಸುಧಾಕರ್ ಸೋತ ಹಿನ್ನೆಲೆಯಲ್ಲಿ ತೀವ್ರವಾಗಿ ಮನನೊಂದಿದ್ದರು. ನೋವು ತಡೆಯಲಾಗದೆ ಕೆರೆಗೆ […]