Kornersite

International Just In

ಗೆಳತಿಗೆ ಮುತ್ತಿಟ್ಟು ಕೇಳುವ ಶಕ್ತಿಯನ್ನೇ ಕಳೆದುಕೊಂಡ ಯುವಕ!

ಯುವಕನೊಬ್ಬ ಗೆಳತಿಗೆ ಮುತ್ತು ಕೊಟ್ಟು ಶ್ರವಣವನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ. ಚೀನಾದಲ್ಲಿ ಈ ಘಟನೆ ನಡೆದಿದೆ. ತನ್ನ ಗೆಳತಿಯನ್ನು ಚುಂಬಿಸಿ ಶ್ರವಣ ಶಕ್ತಿಯನ್ನೇ ಕಳೆದುಕೊಂಡಿದ್ದಾನೆ. ಆತ ಚುಂಬಿಸಿದ ನಂತರ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆದರೆ, ಗೆಳತಿಗೆ 10 ನಿಮಿಷ ಮುತ್ತು ಕೊಟ್ಟ ನಂತರ ಆತ ಶ್ರವಣ ಶಕ್ತಿ ಕಳೆದುಕೊಂಡಿದ್ದಾನೆ. ಮುತ್ತಿಟ್ಟ ಬಳಿಕ ಯುವಕನಿಗೆ ಕಿವಿನೋವು ಕಾಣಿಸಿಕೊಂಡಿದೆ. ಕ್ರಮೇಣವಾಗಿ ಶ್ರವಣ ಶಕ್ತಿ ನಷ್ಟವಾಗಿದೆ. ನಂತರ ಆಸ್ಪತ್ರೆಗೆ ದಾಖಸಿಲಾಗಿದೆ. ಕಿವಿಯೊಳಗೆ ರಂಧ್ರವಿದೆ ಎಂದು ವೈದ್ಯರು ಹೇಳಿದ್ದಾರೆ. ಹೆಚ್ಚು ಉತ್ಸಾಹದಿಂದ ಚುಂಬಿಸುವುದರಿಂದ ಇಂತಹ […]

International Just In

ಪಾಕಿಸ್ತಾನಕ್ಕೆ : ಚೀನಾದಿಂದ ₹7500 ಕೋಟಿ ಭಿಕ್ಷೆ!; ಬೀದಿಗೆ ಬಂದಿದ್ದ ಪಾಕ್ ಗೆ ಸಂತಸ!

ಸಾಲದ ಸುಳಿಗೆ ಸಿಲುಕಿರುವ ಪಾಕಿಸ್ತಾನಕ್ಕೆ ಚೀನಾ 7500 ಕೋಟಿ ರೂ. ಭಿಕ್ಷೆ ಹಾಕಿದೆ. ಐಎಂಎಫ್‌ ಬಳಿ ಬೇಡುತ್ತಿದ್ದ ಪಾಕ್‌ ಗೆ ಜೀವ ಸಿಕ್ಕಂತಾಗಿದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕ್‌ಗೆ ಮತ್ತೆ ಚೀನಾ ನೆರವಿನ ಹಸ್ತ ಚಾಚಿದ್ದು, ನಗದು ಕೊರತೆ ನಿವಾರಿಸಲು ಚೀನಾದಿಂದ 1 ಬಿಲಿಯನ್ ಡಾಲರ್‌ ಹಣ ಸಾಲ ನೆರವು ಸಿಕ್ಕಿದೆ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಈ ಮಾಹಿತಿಯನ್ನು ಹೊರ ಹಾಕಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ ಸಾಲ ನಿರೀಕ್ಷಿಸುತ್ತಲೇ ಇರುವ ಪಾಕಿಸ್ತಾನಕ್ಕೆ ಈಗ ಚೀನಾ ಸಹಾಯವು […]

International Just In Tech

ಚೈನಾ ಮೊಬೈಲ್ ಕಂಪನಿಗೆ ಇಂಡಿಯಾದಿಂದ ವಾರ್ನಿಂಗ್!!

ನವದೆಹಲಿ: ದೇಶದಲ್ಲಿ ಚೈನಾ ಮೊಬೈಲ್ ಕಂಪನಿಗಳು ತಮ್ಮ ವ್ಯವಹಾರ ನಡೆಸಬೇಕಾದ್ರೆ ಭಾರತೀಯ ವ್ಯಕ್ತಿಗಳನ್ನೇ ಕಂಪನಿ ಸಿಇಒ ಆಗಿ ನೇಮಕ ಮಾಡಬೇಕು. ಹೀಗೆ ಕೇಂದ್ರ ಸರ್ಕಾರ ಚೈನಾ ಮೊಬೈಲ್ ಕಂಪನಿಗಳಿಗೆ ವಾರ್ನ್ ಮಾಡಿದೆ. ಭಾರತದಲ್ಲಿ ತೆರಿಗೆ ತಪ್ಪಿಸದಂತೆ ಹಾಗೂ ಕಾನೂನು ಅನುಸರಿಸುವಂತೆ ಚೈನಾ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ. ಮಾಹಿತಿ ತಂತ್ರಜ್ನಾನ ಸಚಿವಾಲಯ ನಡೆಸಿದ ಉನ್ನತ ಸಭೆಯಲ್ಲಿ ಶಿಯೋಮಿ, ಒಪ್ಪೋ, ರಿಯಲ್ ಮೀ ಹಾಗೂ ವಿವೋ ಸೇರಿದಂತೆ ಚೈನಾ ಕಂಪನಿಗಳ ಸಮಸ್ಯೆ ಚರ್ಚಿಸಿವೆ. ತಯಾರಕರ ಲಾಬಿ ಗುಂಪು ಐಸಿಇಎ, ತಯಾರಕರನ್ನು […]

Just In National

ಇಂದಿನಿಂದ ಬಿಗಿ ಭದ್ರತೆಯಲ್ಲಿ ಜಿ20 ಶೃಂಗಸಭೆ

Shrinagar: ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಬಿಗಿ ಭದ್ರತೆಯ ನಡುವೆ ಇಂದಿನಿಂದ ಜಿ 20 ದೇಶಗಳ ಮೂರನೇ ಪ್ರವಾಸೋದ್ಯಮ ಕಾರ್ಯ ಗುಂಪು ಸಭೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂತೆಗೆದುಕೊಂಡ ನಂತರ ಮತ್ತು ಆಗಸ್ಟ್ 2019 ರಲ್ಲಿ ರಾಜ್ಯತ್ವವನ್ನು ತೆಗೆದುಹಾಕಿದ ನಂತರ ಈ ಪ್ರದೇಶದಲ್ಲಿ ನಡೆವ ಮೊದಲ ಅಂತಾರಾಷ್ಟ್ರೀಯ ಸಭೆ ಇದಾಗಿದೆ. ಜಿ.20 ಸಭೆ ಹಿನ್ನೆಲೆಯಲ್ಲಿ ಇಡೀ ಕಣಿವೆ ನಾಡಿನಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಎಲ್ಲೆಡೆಯೂ ಭದ್ರತಾ ಸಿಬ್ಬಂದಿ ಹದ್ದಿನ ಕಣ್ಣಿಟ್ಟಿದ್ದಾರೆ. ಜಿ20 […]

International Just In National

Breaking News: ಚೀನಾವನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿ ಮುಂದುವರೆದ ಭಾರತ!!!

ವದೆಹಲಿ : ಇಲ್ಲಿಯವರೆಗೂ ಜಗತ್ತಿನಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ(Population) ಹೊಂದಿರುವ ರಾಷ್ಟ್ರ ಯಾವುದು ಎಂದರೆ ಅದು ಚೀನಾ ಆಗಿತ್ತು. ಆದರೆ, ಈಗ ಚೀನಾವನ್ನು (China) ಭಾರತ (India) ಹಿಂದಿಕ್ಕಿದ್ದು, ವಿಶ್ವದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಹೊರ ಹೊಮ್ಮಿದೆ. ವಿಶ್ವಸಂಸ್ಥೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಭಾರತವು 142.86 ಕೋಟಿ ಜನಸಂಖ್ಯೆ ಹೊಂದುವ ಮೂಲಕ ಮೊದಲ ಸ್ಥಾನಕ್ಕೆ ಏರಿದ್ದು, 142.57 ಕೋಟಿ ಜನಸಂಖ್ಯೆಯನ್ನು ಹೊಂದುವ ಮೂಲಕ ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ. ವಿಶ್ವಸಂಸ್ಥೆಯ ಡ್ಯಾಶ್‌ಬೋರ್ಡ್ ಹೇಳಿಕೆಯಂತೆ, ಭಾರತದ […]

Crime International Just In

Fire Accident: ಆಸ್ಪತ್ರೆಯೊಂದರಲ್ಲಿ ಬೆಂಕಿ ಅವಘಡ; 21 ಜನ ಸಜೀವ ದಹನ!

ಚೀನಾ(China)ದ ರಾಜಧಾನಿ ಬೀಜಿಂಗ್ ನಲ್ಲಿನ ಆಸ್ಪತ್ರೆಯೊಂದರಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿದ್ದು, 21 ಜನ ಸಜೀವವಾಗಿ ದಹನಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬೀಜಿಂಗ್ ನ ಚಾಂಗ್ ಫೆಂಗ್ ಆಸ್ಪತ್ರೆಯ ಪೂರ್ವ ವಿಭಾಗದಲ್ಲಿ ಈ ಅವಘಡ ಸಂಭವಿಸಿದೆ. ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡ ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ 21 ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.ಇದರೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದ 71 ರೋಗಿಗಳನ್ನು ರಕ್ಷಣಾ ತಂಡ ಸುರಕ್ಷಿತ ಸ್ಥಳಕ್ಕೆ ಕಳುಹಿಸಿದೆ. ಅವಘಡಕ್ಕೆ ನಿಖರ ಕಾರಣ […]

International Just In National

China Virus: ಚೀನಾದಲ್ಲಿ ಮತ್ತೊಂದು ಡೆಡ್ಲಿ ವೈರ್ ಪತ್ತೆ!

Beijing : ಇಡೀ ಜಗತ್ತಿಗೆ ಕೊರೊನಾ ವೈರಸ್ ನ್ನು ಕೊಡುಗೆಯಾಗಿ ನೀಡಿರುವ ಚೀನಾ(china)ದಲ್ಲಿ ಈಗ ಮತ್ತೊಂದು ಡೆಡ್ಲಿ ವೈರಸ್ ಪತ್ತೆಯಾಗಿದೆ. ಮಾರ್ಚ್‌ 27 ರಂದು ಏವಿಯನ್‌ ಇನ್ಫ್ಲುಯೆನ್ಸಾ-ಎ (H3N8 Virus – ಹಕ್ಕಿಜ್ವರದ ರೀತಿಯ ವೈರಸ್‌) ವೈರಸ್‌ ನಿಂದಾಗಿ ಬಳಲುತ್ತಿದ್ದ ಮಹಿಳೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಈ ಕುರಿತು ಪರಿಶೀಲಿಸಾಗ ಇಲ್ಲಿಯವರೆಗೆ ಮೂರು ಪ್ರಕರಣಗಳು ಚೀನಾದಿಂದಲೇ ವರದಿಯಾಗಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಸದ್ಯದ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಡೆಡ್ಲಿ ವೈರಸ್‌ ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುವ […]