ದಿನಕ್ಕೆ 100 ಸಿಗರೇಟ್ ಸೇದುತ್ತಾರಂತೆ ಶಾರುಖಾನ್!
ಟ್ವಿಟರ್ ನಲ್ಲಿ ಆವಾಗವಾಗ ತಮ್ಮ ಫ್ಯಾನ್ಸ್ ಕೇಳುವ ಪ್ರಶ್ನೇಗಳಿಗೆ ಉತ್ತರ ಕೊಡ್ತಾರೆ ಕಿಂಗ್ ಖಾನ್. ಸದ್ಯ ಜವಾನ್ ಚಿತ್ರದ ಯಶಸ್ಸಿನ ಗುಂಗಿನಲ್ಲಿ ಇದ್ದಾರೆ. ಟ್ವಿಟರ್ ನಲ್ಲಿ ಕೆಲವೊಂದು ಪ್ರಶ್ನೇಗಳು ಫನ್ನಿಯಾಗಿದ್ರೆ ಮತ್ತೆ ಕೆಲವು ಪ್ರಶ್ನೇಗಳು ತುಂಬಾನೇ ಸಿರೀಯಸ್ ಆಗಿರ್ತಾವೆ. ಇಂತಹ ಪ್ರಶ್ನೇಗಳಿಗೆ ಶಾರುಖಾನ್ ಖಡಕ್ ಆಗಿಯೇ ಉತ್ತರ ನೀಡ್ತಾರೆ. ಇದೀಗ ಇದೇ ರೀತಿ ಕೇಳಿದ ಪ್ರಶ್ನೇಗೆ ಶಾರುಕ್ ಕೊಟ್ಟಿರುವ ಉತ್ತರ ವೈರಲ್ ಆಗುತ್ತಿದೆ. ಅಭಿಮಾನಿಯೊಬ್ಬರು ಶಾರುಖ್ ನೀವು ಧೂಮಪಾನವನ್ನು ತ್ಯಜಿಸಿದ್ದೀರಾ ಎಂದು ಕೇಳಿದ್ದಾರೆ. ಅದಕ್ಕೆ ಕಿಂಗ್ ಖಾನ್ […]