Karnataka Politics: ಸಿಎಂ ಜೊತೆಗೆ ನೂತನ ಸಚಿವರ ಹೆಸರು ಫೈನಲ್ ಸಾಧ್ಯತೆ!
ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದಿದ್ದು, ಕಾಂಗ್ರೆಸ್ ಈಗಾಗಲೇ ಬಹುಮತ ಗಳಿಸಿದೆ. ಆದರೆ ಸಿಎಂ ಯಾರಾಗ್ತಾರೆ ಅನ್ನೋ ಹೈ ಡ್ರಾಮಾ ಕ್ರಿಯೇಟ್ ಆಗಿದ್ದು, ಇಂದು ಈ ಹೈಡ್ರಾಮಾಗೆ ತೆರೆ ಬೀಳುವ ಸಾಧ್ಯತೆ ಇದೆ. ಸದ್ಯ ಸಿಎಂ ಕುರ್ಚಿಯ ಗುದ್ದಾಟ ದೆಹಲಿಗೆ ಶಿಫ್ಟ್ ಆಗಿದೆ. ಕೇವಲ ಸಿಎಂ ಹೆಸರು ಮಾತ್ರವಲ್ಲ, ನೂತನ ಸಚಿವರ ಆಯ್ಕೆ ಕೂಡ ಇಂದು ಫೈನಲ್ ಆಗುವ ಸಾಧ್ಯತೆ ಇದೆ. ಕಾಂಗ್ರೆಸ್ ಹಿರಿಯ ನಾಯಕರಾದ ವೇಣುಗೋಪಾಲ್, ಸುರ್ಜೇವಾಲ 27 ಜಿಲ್ಲೆಗಳಿಂದ ಸಂಭ್ಯಾವರ ಪಟ್ಟಿ ತೆಗೆದುಕೊಂಡು ಹೋಗಿದ್ದಾರೆ. ಇದರಲ್ಲಿ […]