Heart Attack: ಹಾಸ್ಯ ಕಲಾವಿದ ಹೃದಯಾಘಾತಕ್ಕೆ ಬಲಿ!
ಹೃದಯಾಘಾತವು ಚಿತ್ರರಂಗಕ್ಕೆ ಶಾಕಿಂಗ್ ಸುದ್ದಿ ನೀಡುತ್ತಲೇ ಇದೆ. ಕೊರೊನಾ ನಂತರದ ದಿನಗಳಿಂದ ಹಲವಾರು ನಟರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಸದ್ಯ ತೆಲುಗಿನ ಹಾಸ್ಯ ನಟ ಅಲ್ಲು ರಮೇಶ್ (Allu Ramesh) ನಿಧನರಾಗಿದ್ದಾರೆ. ಮಂಗಳವಾರ ವಿಶಾಖಪಟ್ಟಣದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರು ಸಾವನ್ನಪ್ಪಿರುವ ವಿಷಯವನ್ನು ಕುಟುಂಬಸ್ಥಱು ಖಚಿತಪಡಿಸಿದ್ದಾರೆ. ರಮೇಶ್ ಅವರ ಹಠಾತ್ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಅವರ ಕುಟುಂಬದವರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಅಲ್ಲು ರಮೇಶ್ ಹಲವು ವೆಬ್ ಸಿರೀಸ್ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಬಿಡುಗಡೆಯಾದ […]
