ಚೈನಾ ಮೊಬೈಲ್ ಕಂಪನಿಗೆ ಇಂಡಿಯಾದಿಂದ ವಾರ್ನಿಂಗ್!!
ನವದೆಹಲಿ: ದೇಶದಲ್ಲಿ ಚೈನಾ ಮೊಬೈಲ್ ಕಂಪನಿಗಳು ತಮ್ಮ ವ್ಯವಹಾರ ನಡೆಸಬೇಕಾದ್ರೆ ಭಾರತೀಯ ವ್ಯಕ್ತಿಗಳನ್ನೇ ಕಂಪನಿ ಸಿಇಒ ಆಗಿ ನೇಮಕ ಮಾಡಬೇಕು. ಹೀಗೆ ಕೇಂದ್ರ ಸರ್ಕಾರ ಚೈನಾ ಮೊಬೈಲ್ ಕಂಪನಿಗಳಿಗೆ ವಾರ್ನ್ ಮಾಡಿದೆ. ಭಾರತದಲ್ಲಿ ತೆರಿಗೆ ತಪ್ಪಿಸದಂತೆ ಹಾಗೂ ಕಾನೂನು ಅನುಸರಿಸುವಂತೆ ಚೈನಾ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ. ಮಾಹಿತಿ ತಂತ್ರಜ್ನಾನ ಸಚಿವಾಲಯ ನಡೆಸಿದ ಉನ್ನತ ಸಭೆಯಲ್ಲಿ ಶಿಯೋಮಿ, ಒಪ್ಪೋ, ರಿಯಲ್ ಮೀ ಹಾಗೂ ವಿವೋ ಸೇರಿದಂತೆ ಚೈನಾ ಕಂಪನಿಗಳ ಸಮಸ್ಯೆ ಚರ್ಚಿಸಿವೆ. ತಯಾರಕರ ಲಾಬಿ ಗುಂಪು ಐಸಿಇಎ, ತಯಾರಕರನ್ನು […]