ಸಿದ್ದು ಸಂಪುಟ ಸೇರಿದ 24 ಸಚಿವರ ಖಾತೆಯ ಕಂಪ್ಲೀಟ್ ಡಿಟೈಲ್ಸ್
ಸಿದ್ದು ಸಂಪುಟ ಸೇರಿದ 24 ಸಚಿವರೌ ಇಂದು ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ನಂತರ ಸಚಿವ ಸಂಪುಟ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ, ಇದೀಗ ಖಾತೆ ಹಂಚಿಕೆ ಮಾಡಿದ್ದಾರೆ. ಈ ಪಟ್ಟಿಯ ಪರಕಾರ ಸಿಎಂ ಸಿದ್ದರಾಮಯ್ಯ ಹಣಕಾಸು ಖಾತೆಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಇನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಬೆಂಗಳೂರು ನಗರಾಭಿವೃದ್ದಿ ಹಾಗೂ ಜಲಸಂಪನ್ಮೂಲ ಖಾತೆ ನೀಡಿದ್ದಾರೆ. ಖಾತೆ ಹಂಚಿಕೆಯ ವಿವರ ಹೀಗಿದೆ: ಸಿಎಂ ಸಿದ್ದರಾಮಯ್ಯ-ಹಣಕಾಸು ಡಿಸಿಎಂ ಡಿಕೆಶಿ-ಜಲಸಂಪನ್ಮೂಲ, ಬೆಂಗಳೂರು ಅಭಿವೃದ್ಧಿ ಪರಮೇಶ್ವರ್-ಗೃಹ ಖಾತೆ […]