Kornersite

Just In National

ಸಾಮೂಹಿಕ ವಿವಾಹ; ಗರ್ಭನಿರೋಧಕ ಮಾತ್ರ, ಕಾಂಡೋಮ್ ಗಿಫ್ಟ್ ನೀಡಿದ ಸರ್ಕಾರ

ಭೋಪಾಲ್ : ಮಧ್ಯಪ್ರದೇಶ ಸರ್ಕಾರವು ಸಾಮೂಹಿಕ ವಿವಾಹ ನೆರವೇರಿಸಿ, ವಧು-ವರರಿಗೆ ಕಾಂಡೋಮ್ ಹಾಗೂ ಗರ್ಭ ನಿರೋಧಕ ಮಾತ್ರೆ(Contraceptive Pills)ಗಳನ್ನು ಗಿಫ್ಟ್ ನೀಡಿರುವ ಸಂಗತಿ ಬೆಳಕಿಗೆ ಬಂದಿದೆ. ಸಿಎಂ ಶಿವರಾಜ್ ಸಿಂಗ್ ಚವ್ಹಾಣ್ (Shivraj Singh Chouhan) ಅವರ ನೇತೃತ್ವದಲ್ಲಿ ಸಾಮೂಹಿಕ ವಿವಾಹ ನೆರವೇರಿದ್ದವು. ಕನ್ಯಾ ವಿವಾಹ/ನಿಕಾಹ್ ಯೋಜನೆ ಅಡಿಯಲ್ಲಿ ಆರ್ಥಿಕ ದುರ್ಬಲ ವರ್ಗದ ಮಹಿಳೆಯರಿಗಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ (Wedding Event)ವನ್ನು ಸರ್ಕಾರ ನೆರವೇರಿಸಿತ್ತು. ಈ ಸಂದರ್ಭದಲ್ಲಿ ಗಿಫ್ಟ್ ನೀಡಿದ್ದ ಕಿಟ್ ನಲ್ಲಿ ಕಾಂಡೋಮ್ ಹಾಗೂ ಗರ್ಭನಿರೋಧಕ […]