Kornersite

Crime Extra Care Just In National Relationship

ಐಫೋನ್ ಖರೀದಿ ಮಾಡಲು ಮಗುವನ್ನು ಸೇಲ್ ಮಾಡಿದ ದಂಪತಿ!

ನಮಗೇನಾದ್ರು ಬೆಲೆಬಾಳುವ ವಸ್ತು ಖರೀದಿ ಮಡಬೇಕು ಅಂದ್ರೆ ಸಾಲ ಮಾಡ್ತೀವಿ, ಚಿನ್ನ ಅಡ ಇಡ್ತೀವಿ, ಕೂಡಿಟ್ಟ ಹಣದಲ್ಲಿ ಖರೀದಿ ಮಾಡ್ತೀವಿ. ಇದ್ಯಾವುದು ಆಗದೇ ಇದ್ದಲ್ಲಿ ಹೋಗ್ಲಿ ಬಿಡಪ್ಪ ಅದು ನಮ್ಮ ಕೈಗೆ ಏಟಕದ ವಸ್ತು ಅಂತ ಅಂದುಕೊಂಡು ಸುಮ್ಮನೇ ಆಗಿ ಬಿಡ್ತೀವಿ. ಆದ್ರೆ ಇಲ್ಲೊಂದು ದಂಪತಿ ತಾವು ಐಫೋನ್ ಖರೀದಿ ಮಾಡಬೇಕು ಅನ್ನೋ ಕಾರಣಕ್ಕೆ ಹೆತ್ತ ಮಗುವನ್ನೇ ಮಾರಾಟ ಮಾಡಿದ್ದಾರೆ. ಈ ಘಟನೆ ನಡೆದಿದ್ದು ಪಶ್ಚಿಮ ಬಂಗಾಳದಲ್ಲಿ. ಪಶ್ಚಿಮ ಬಂಗಾಳದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಐಫೋನ್ […]

Crime Just In Karnataka State

ದೇವಸ್ಥಾನದಲ್ಲಿ ಪತ್ನಿಯ ಎದುರಿಗೇ ಪತಿಯ ಬರ್ಬರ ಕೊಲೆ

ಭೀಮನ ಅಮವಾಸ್ಯೆ ದಿನದಂದೇ ಪತ್ನಿಯ ಕಣ್ಣೆದುರೇ ಪತಿಯ ಕೊಲೆ ನಡೆದಿರೋ ಘಟನೆ ಬೆಳಗಾವಿಯ ಮೂಡಲಗಿ ತಾಲೂಕಿನ ಬನಸಿದ್ದೇಶ್ವರ ದೇವಸ್ಥಾನದ ಮುಂದೆ ನಡೆದಿದೆ. ಶಂಕರ್ ಹಾಗೂ ಪ್ರಿಯಾಂಕಾ ದಂಪತಿ ಅಮವಾಸ್ಯೆ ಇದೆ ಎಂದು ದೇವಸ್ಥಾನಕ್ಕೆ ಹೋಗಿದ್ದರು. ಅದೇ ವೇಳೆ ಲಾಂಗು, ಮಚ್ಚು ಹಿಡಿದುಕೊಂಡು ಬಂದ ದುಷ್ಕರ್ಮಿಗಳು ಪತ್ನಿಯ ಎದುರಿಗೇ 25 ವರ್ಷದ ಶಂಕರ್ ಸಿದ್ದಪ್ಪ ಜಗಮುತ್ತಿ ಎನ್ನುವನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಮೃತ ಶಂಕರ್ ಕಳೆದ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಅಮವಾಸ್ಯೆ ಹಿನ್ನೆಲೆ ಪತ್ನಿ ಪ್ರಿಯಾಂಕಾಳನ್ನು ಕರೆದುಕೊಂಡು […]

Gossip Just In Mix Masala State

ಟೊಮೆಟೊ ತಂದ ಆಪತ್ತು: ಟೊಮೆಟೊ ಬಳಸಿದ್ದಕ್ಕೆ ಮನೆ ಬಿಟ್ಟು ಹೋದ ಪತ್ನಿ

Madhya Pradesh: ಟೊಮೆಟೊ ದರ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ಟೊಮೆಟೊ ಖದಿಯೋರು ಕೂಡ ಹೆಚ್ಚಾಗ್ತಾ ಇದ್ದಾರೆ. ಇನ್ನು ಕಳ್ಳರ ಹಾವಳಿಗೆ ರೈತರು ಬೌನ್ಸರ್ ಗಳನ್ನು ನೇಮಕ ಮಾಡಿಕೊಳ್ಳೋದು ಹಾಗೂ ಸಿಸಿಟಿವಿ ಅಳವಡಿಸಿಕೊಳ್ಳೋ ಸುದ್ದಿಗಳು ಕೇಳ್ತಾನೆ ಇದ್ದೇವೆ. ಟೊಮೆಟೊ ದರ ಹೆಚ್ಚಾದಂತೆ ಚಿತ್ರ ವಿಚಿತ್ರ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಬರ್ತಾನೇ ಇವೆ. ಈ ಟೊಮೆಟೊಗಾಗಿ ದಂಪತಿಗಲು ದೂರ ಆಗಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ಟೊಮೆಟೊದಿಂದ ದಂಪತಿಗಳು ದೂರ ಆಗಿದ್ದಾರಾ ಎಂದು ಹುಬ್ಬು ಹಾರಿಸಬೇಡಿ ಇದು ನಿಜ […]

Extra Care Just In Relationship

ಪತಿ-ಪತ್ನಿ ಆಷಾಡದಲ್ಲಿ ದೂರವಿರಬೇಕು ಯಾಕೆ..? ಕಾರಣ ನಿಮಗೆ ಗೊತ್ತಾ..?

ಹೊಸದಾಗಿ ಮದುವೆಯಾಗಿರುವ ದಂಪತಿ ಆಷಾಡ ಮಾಸದಲ್ಲಿ ಒಟ್ಟಿಗೆ ಇರಬಾರದು ಎಂದು ಹಿರಿಯರು ಹೇಳ್ತಾರೆ. ಆದರೆ ಹೀಗೆ ಹೇಳೋದಕ್ಕು ಕಾರಣ ಇದೆ. ಆ ಕಾರಣ ಏನು ಅನ್ನೋದನ್ನ ನೋಡೋಣ ಬನ್ನಿ. ಆಷಾಡ ಮಾಸದಲ್ಲಿ ಯಾವುದೇ ರೀತಿಯ ಶುಭ ಸಮಾರಂಭಗಳನ್ನು ಮಾಡುವುದಿಲ್ಲ್. ಹೊಸ ಕೆಲಸವನ್ನು ಪ್ರಾರಂಭ ಕೂಡ ಮಾಡುವುದಿಲ್ಲ. ಆಷಾಡ ಮಾಸವು ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಲ್ಲಿ ಬರುತ್ತದೆ. ಈ ಅವಧಿಯಲ್ಲಿ ಮದುವೆ, ಗೃಹ ಪ್ರವೇಶ, ಮುಂಡನ ಹೀಗೆ ಯಾವುದೇ ರೀತಿಯ ಶುಭ ಸಮಾರಂಭಗಳನ್ನು ಮಾಡುವುದಿಲ್ಲ್. ಆಷಾಡ ಮಾಸದಲ್ಲಿ ದಂಪತಿ ಯಾಕೆ […]

Extra Care Just In Lifestyle State

ಅಜ್ಜ-ಅಜ್ಜಿಯ ಪ್ರೀತಿಯ ಪ್ರೇಮದ ವೈರಲ್ ವಿಡಿಯೋ!!

Viral Video: ಅಜ್ಜಿ ತನ್ನ ಪಾಡಿಗೆ ತಾನು ಸೊಪ್ಪು ಬಿಡಿಸುತ್ತಿದ್ದಾಳೆ. ಅಜ್ಜ ಸುಮ್ಮನೇ ಕೂರದೇ ವಾಕಿಂಗ್ ಸ್ಟಿಕ್ ನಿಂದ ಅಜ್ಜಿಗೆ ತಿವಿಯುತ್ತಾನೆ. ಈ ಸುಂದರ ಮ್ಧುರ ಪ್ರೀತಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. https://www.instagram.com/reel/CtidBJVOhiD/?utm_source=ig_embed&ig_rid=ebdf688c-4db6-456d-8025-2cff1c87a283 ಅಜ್ಜಿ ತನ್ನತ್ರ ನೋಡುತ್ತಿಲ್ಲವೆಂದು ಅಜ್ಜ ಹೀಗೆ ಮಾಡಿದ್ದು. ನಂತರ ಚೊಂಬಿನಲ್ಲಿದ್ದ ನೀರನ್ನು ತನ್ನ ತಲೆ ಕೂದಲಿಗೆ ಹಚ್ಚಿಕೊಳ್ಳುತ್ತಾನೆ. ನಂತರ ಅಜ್ಜಿ ಎದ್ದು ಅಜ್ಜನ ತಲೆ ಬಾಚುತ್ತಾಳೆ. ಈ ವಿದೀಯೋ ನೋಡೀದಕ್ಕೆ ಎಷ್ಟು ಚೆನ್ನಾಗಿದೆ. ಈ ವಿಡಿಯೋಗೆ ಸಾಕಷ್ಟು ಜನ […]

Extra Care Gossip Just In Lifestyle Mix Masala

ಹನಿಮೂನ್ ವಿಡಿಯೋ: ಸ್ವಿಮ್ಮಿಂಗ್ ಪೂಲ್ ನಲ್ಲಿ ನಡೆದಿದ್ದೇನು..?

ಸೋಶಿಯಲ್ ಮಿಡಿಯಾದಲ್ಲಿ ತುಂಬಾ ಜನರು ತಮ್ಮ ಲೈಫ್ ನಲ್ಲಿ ಏನ್ ನಡೀತಾ ಇದೆ. ತಮ್ಮ ಸ್ಪೇಷಲ್ ಮೂಮೆಂಟ್ ಶೇರ್ ಮಾಡ್ತಾನೆ ಇರ್ತಾರೆ. ಕೆಲವರು ಸ್ಪೇಶಲ್ ಮೂಮೆಂಟ್ ಮೆಮೊರೆಬಲ್ ಆಗಿ ಇರ್ಲಿ ಎಂದು ಶೇರ್ ಮಾಡಿದೆ. ಇನ್ನು ಕೆಲವರು ಫೇಮಸ್ ಆಗೋದಕ್ಕೆ ಶೇರ್ ಮಾಡ್ತಾರೆ. ಇಲ್ಲೊಂದು ಜೋಡಿ ತಮ್ಮ ಸ್ಪೇಷಲ್ ಮೂಮೆಂಟ್ ವಿಡಿಯೋವೊಂದನ್ನ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಜನರು ಲೈಕ್ ಮಾಡುತ್ತಿದ್ದಾರೆ. ಅಸಲಿಗೆ ತನ್ನ ಪತ್ನಿಗಾಗಿ ಪತಿ ಮಾಡಿದ ಸರ್ಪೈಸ್ ಇದು. ಹನಿಮೂನ್ […]

Extra Care Just In Lifestyle

ಲೈಂಗಿಕ ಜೀವನ ಚೆನ್ನಾಗಿರಲು ಕರೇಜಾ ಸೂತ್ರ ಅಳವಡಿಸಿಕೊಳ್ಳಿ! ಏನಿದು ಕರೇಜಾ..?

ದಾಂಪತ್ಯ ಜೀವನ ಚೆನ್ನಾಗಿರಲು ಲೈಂಗಿಕ ಜೀವನ ಚೆನ್ನಾಗಿರಬೇಕು. ಇಲ್ಲವಾದಲ್ಲಿ ಅನೇಕ ಸಂಬಂಧಗಳು ಮುರಿದು ಬೀಳುತ್ತವೆ. ನಿಮ್ಮ ಜೀವನ ಸಂಗಾತಿ ಜೊತೆ ಮುಕ್ತವಾಗಿ ಮಾತನಾಡಿ. ಹಲವರು ಲೈಂಗಿಕ ಜೀವನದ ಬಗ್ಗೆ, ಸಂಭೋಗದ ಬಗ್ಗೆ ಮಾತನಾಡಲು ನಾಚಿಕೊಳ್ತಾರೆ. ಇದ್ರಿಂದ ಮನಸ್ಥಾಪ ಹೆಚ್ಚಾಗುತ್ತದೆ. ಲೈಂಗಿಕತೆಯನ್ನು ಆನಂದಿಸಲು ಎರಡು ಪ್ರಮುಖ ಮಾರ್ಗಗಳಿವೆ. ಇದಲ್ಲದೆ ಕರೇಜಾ ತಂತ್ರವನ್ನು ಬಳಸಾಹುದು. ಕರೇಜಾ ಎಂದರೇನು? ಕಾಳಜಿಯುಳ್ಳ ಲೈಂಗಿಕ ಚಟುವಟಿಕೆಯನ್ನು ಕರೇಜಾ (kareeza) ಎಂದು ಕರೆಯುತ್ತಾರೆ. ಕರೇಜಾ ಎಂದರೆ ಇಟಾಲಿಯನ್ ಪದ ಕ್ಯಾರೆಝಾದಿಂದ ಬಂದಿದೆ. ಕರೇಜಾ ಎಂದರೆ ಮುದ್ದು, […]