Kornersite

Just In Sports

ಆರ್ ಸಿಬಿಗೆ ಕಂಟಕವಾಗಿದ್ದ ಶುಭಮನ್ ಗಿಲ್ ಸಹೋದರಿಗೆ ನಿಂದನೆ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೆ ಆಫ್ ಗೆ ಹೋಗದೆ ಹೊರ ನಡೆದಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ಗೆಲ್ಲಬೇಕಾಗಿದ್ದ ಪಂದ್ಯವನ್ನು ಸೋತಿದ್ದು, ಸದ್ಯ ಗುಡ್ ಬೈ ಹೇಳಿದೆ. ಬೆಂಗಳೂರು ತಂಡಕ್ಕೆ ಕಂಟಕವಾಗಿ ಗುಜರಾತ್ ತಂಡದ ಶುಭಮನ್ ಗಿಲ್ ಕಂಟಕವಾಗಿ ಪರಿಣಮಿಸಿದ್ದರು. ಗಿಲ್ (Shubhman Gill) ಸ್ಫೋಟಕ ಬ್ಯಾಟಿಂಗ್ ನಡೆಸಿ, ಆಕರ್ಷಕ ಶತಕ ಸಿಡಿಸಿ ಗೆಲುವು ತಂದುಕೊಟ್ಟರು. ಕೇವಲ 52 ಎಸೆತಗಳಲ್ಲಿ ಅಜೇಯ 104 ರನ್ ಗಳಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆರ್ಸಿಬಿ ಹಾಗೂ ಗುಜರಾತ್ […]

Bengaluru Just In Karnataka Sports

ಟೂರ್ನಿಯಿಂದ ಹೊರ ನಡೆದ ಬೆಂಗಳೂರು; ಮೈದಾನದಲ್ಲಿಯೇ ಭಾವುಕಾರದ ಆಟಗಾರರು!

ಬೆಂಗಳೂರು ತಂಡದ ಕಪ್ ಗೆಲ್ಲುವ ಕನಸು ಮತ್ತೆ ಕನಸಾಗಿಯೇ ಉಳಿದಿದೆ. 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿಯೂ ಆರ್ ಸಿಬಿ ಪ್ಲೇ ಆಫ್ ಪ್ರವೇಶಿಸದೆ ಟೂರ್ನಿಯಿಂದ ಹೊರಬಿದ್ದಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಡುಪ್ಲೆಸಿಸ್ (RCB vs GT) ಪಡೆ ಬೌಲಿಂಗ್ನಲ್ಲಿ ಕಳಪೆ ಪ್ರದರ್ಶನ ತೋರಿ, ಸೋಲು ಕಂಡಿತು. ಆರ್ಸಿಬಿ ಸೋಲುತ್ತಿದ್ದಂತೆ ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಆಟಗಾರರು ಕೂಡ ಬೇಸರಗೊಂಡರು. ಆರ್ಸಿಬಿ ಪ್ಲೇಯರ್ಸ್ ಮೈದಾನದಲ್ಲೇ ತಮ್ಮ ಭಾವನೆ ವ್ಯಕ್ತಪಡಿಸಿ ಭಾವುಕರಾದರು. […]

Just In Sports

ಸೂರ್ಯನನ್ನು ಮುಳುಗಿಸಿ, ಪ್ಲೇ ಆಫ್ ಹಾದಿಗೆ ಬಂದು ನಿಂತ ಮುಂಬಯಿ; ಬೆಂಗಳೂರು ಸೋತರಷ್ಟೇ ಲಾಟರಿ!

Mumbai: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬಯಿ ತಂಡವು ಕ್ಯಾಮರೂನ್‌ ಗ್ರೀನ್‌ (Cameron Green) ಸ್ಪೋಟಕ ಶತಕ, ರೋಹಿತ್‌ ಶರ್ಮಾ (Rohit Sharma) ಅರ್ಧಶತಕದ ನೆರವಿಂದ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಹೈದರಾಬಾದ್‌ ತಂಡವು ಸೋತು 2023 ಐಪಿಎಲ್‌ ಆವೃತ್ತಿಗೆ ವಿದಾಯ ಹೇಳಿದೆ. ಮುಂಬೈ ಇಂಡಿಯನ್ಸ್‌ ನಿರೀಕ್ಷಿತ ಓವರ್‌ಗಳಲ್ಲಿ ರನ್‌ ಕಲೆಹಾಕದಿದ್ದರೂ ಹೈದರಾಬಾದ್‌ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಐಪಿಎಲ್‌ ಲೀಗ್‌ ಹಂತದಲ್ಲಿ ಆರ್‌ಸಿಬಿ (RCB) ಹಾಗೂ ಗುಜರಾತ್‌ ಟೈಟಾನ್ಸ್‌ (GT) ನಡುವೆ ಇನ್ನೊಂದು ಪಂದ್ಯ […]

Just In Sports

IPL 2023: ಹೊರಬಿದ್ದ ಕೆಕೆಆರ್; ಪ್ಲೆ ಆಫ್ ಗೆ ಎಂಟ್ರಿ ಕೊಟ್ಟ ಲಕ್ನೋ!

Lucknow : ಕೆಕೆಆರ್ ತನ್ನ ಹೋರಾಟ ಅಂತ್ಯಗೊಳಿಸಿದ್ದು, ಗೆಲುವಿನ ಮೂಲಕ ಲಕ್ನೋ ತಂಡವು ಪ್ಲೇ ಆಫ್ ಹಂತಕ್ಕೆ ಪ್ರವೇಶ ಮಾಡಿದೆ. ಕೊನೆಯ ಓವರ್‌ ನಲ್ಲಿ ರಿಂಕು ಸಿಂಗ್‌ ಉತ್ತಮ ಹೋರಾಟದ ಹೊರತಾಗಿಯೂ ಹೊರತಾಗಿಯೂ ಲಕ್ನೋ ತಂಡವು ಕೆಕೆಆರ್‌ ವಿರುದ್ಧ 1 ರನ್‌ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ 14 ಪಂದ್ಯಗಳ ಪೈಕಿ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು +0284 ರನ್‌ ರೇಟ್‌ ನೊಂದಿಗೆ 17 ಅಂಕ ಪಡೆದು 3ನೇ […]

Just In Sports

Troll: ಕೊಹ್ಲಿ ಭರ್ಜರಿ ಶತಕ; ಟ್ರೋಲ್ ಆಗುತ್ತಿರುವ ಗಂಭೀರ್, ನವೀನ್!

ವಿರಾಟ್ ಕೊಹ್ಲಿ ಅಬ್ಬರದ ಶತಕ ಸಿಡಿಸಿ, ಹೈದರಾಬಾದ್ ವಿರುದ್ಧ 8ವಿಕೆಟ್ ಗಳ ಗೆಲು ತಂದು ಕೊಟ್ಟರು. ಈ ಮೂಲಕ ತಂಡದ ಪ್ಲೇ ಆಫ್ ಆಸೆ ಜೀವಂತವಾಗಿದೆ. ಕೊಹ್ಲಿ ಶತಕ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಬಿರುಸಿನ ಅರ್ಧ ಶತಕದ ನೆರವಿನಿಂದ ಆರ್ ಸಿಬಿ ನಿರ್ಣಾಯಕ ಪಂದ್ಯದಲ್ಲಿ ಸುಲಭ ಜಯ ದಾಖಲಿಸಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಈ ಗೆಲುವಿನ ಬೆನ್ನಲ್ಲಿಯೇ ಲಕ್ನೋ ತಂಡದ ಆಟಗಾರ ಅಪ್ಘಾನಿಸ್ತಾನದ ವೇಗದ ಬೌಲರ್ ನವೀನ್ ಉಲ್ ಹಕ್ ಹಾಗೂ ಮೆಂಟರ್ ಗೌತಮ್ […]

Just In Sports

IPL 2023: ಸಚಿನ್ ತೆಂಡೂಲ್ಕರ್ ಹೆಸರಲ್ಲಿದ್ದ ಅಪರೂಪದ ದಾಖಲೆ ಮುರಿದ ಗಿಲ್!

ಐಪಿಎಲ್ನ 62ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನ ಆಟಗಾರ ಶುಭಮನ್ ಗಿಲ್ ಅವರು ಹೈದರಾಬಾದ್ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದ್ದರು. ಈ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಗಿಲ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ವಿಶೇಷ ದಾಖಲೆ ಮುರಿದಿದ್ದಾರೆ. ಹೈದರಾಬಾದ್ ವಿರುದ್ಧದ ಈ ಪಂದ್ಯದಲ್ಲಿ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ವಿಶೇಷ ಎಂದರೆ ಕಡಿಮೆ ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದರೂ ಗಿಲ್ ಈ ವೇಳೆ ಒಂದೇ ಒಂದು ಸಿಕ್ಸ್ ಬಾರಿಸಿರಲಿಲ್ಲ. ಇದುವೇ ಈಗ […]

Just In Sports

IPL 2023: ಪ್ಲೇ ಆಫ್ ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟ ಗುಜರಾತ್; ಹೈದರಾಬಾದ್ ಮನೆ ಕಡೆಗೆ!

ಅಹಮದಾಬಾದ್‌ : ಗುಜರಾತ್ ಟೈಟಾನ್ಸ್ ಟೈಟಾನ್ಸ್‌ (Gujarat Titans) ತಂಡವು ಶುಭಮನ್‌ ಗಿಲ್‌ (Shubman Gill) ಅವರ ಭರ್ಜರಿ ಶತಕ, ಮೊಹಮ್ಮದ್‌ ಶಮಿ, ಮೋಹಿತ್‌ ಶರ್ಮಾ ಮಾರಕ ಬೌಲಿಂಗ್‌ ದಾಳಿಯಿಂದಾಗಿ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿ, ಪ್ಲೇ ಆಫ್ ಗೆ ಎಂಟ್ರಿ ಕೊಟ್ಟಿದೆ. ಗುಜರಾತ್ ತಂಡವು ತಾನಾಡಿದ 13 ಪಂದ್ಯಗಳ ಪೈಕಿ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಸೋಲಿನ ಸರಪಳಿ ಮುಂದುವರೆಸಿರುವ ಹೈದರಾಬಾದ್‌ (Sunrisers Hyderabad) ತಂಡವು 12 ಪಂದ್ಯಗಳಲ್ಲಿ ಕೇವಕ 4ರಲ್ಲಿ ಗೆಲುವು ಸಾಧಿಸಿ ಬಹುತೇಕವಾಗಿ […]

Just In Sports

MS Dhoni: ಕ್ರಿಕೆಟ್ ಲೆಜೆಂಡ್ ಗವಾಸ್ಕರ್ ಗೆ ಧೋನಿಯಿಂದ ಆಟೋಗ್ರಾಫ್!

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಚೆನ್ನೈನ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಚೆನ್ನೈ ಸೋಲು ಅನುಭವಿಸಿದ್ದು, ಕೆಕೆಆರ್ ಭರ್ಜರಿ ಜಯ ಸಾಧಿಸಿದೆ. ಆದರೆ, ಮೈದಾನವು ಸಂಪೂರ್ಣ ಭರ್ತಿಯಾಗಿತ್ತು. ಸಿಎಸ್ಕೆ ಅಭಿಮಾನಿಗಳು ಎಂಬುದಕ್ಕಿಂತ ಎಂಎಸ್ ಧೋನಿ (MS Dhoni) ಫ್ಯಾನ್ಸ್ ತುಂಬಿದ್ದರು. ಚೆಪಾಕ್ನಲ್ಲಿ ಇದು ಚೆನ್ನೈನ ಕೊನೆಯ ಲೀಗ್ ಪಂದ್ಯವಾಗಿದ್ದರಿಂದಾಗಿ ಧೋನಿ ಸೇರಿದಂತೆ ಎಲ್ಲ ಆಟಗಾರರು ಇಡೀ ಮೈದಾನ ಸುತ್ತು ಹಾಕಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದರು. ಇದರ ನಡುವೆ ಲೆಜೆಂಡ್ […]

Just In Sports

IPL 2023: ಭರ್ಜರಿ ಜಯ ಸಾಧಿಸಿದ ಕೋಲ್ಕತ್ತಾ; ಫ್ಲೇ ಆಪ್ ಆಸೆ ಇನ್ನೂ ಜೀವಂತ!

Chennai : ಫ್ಲೇ ಆಪ್ ಹಂತದಲ್ಲಿ ಚೆನ್ನೈ(Chennai Super Kings) ಮುನ್ನಗರಿಸಿದ್ದು, ಕೋಲ್ಕತ್ತಾ (Kolkata Knight Riders)ತಂಡವು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿ ಚೆನ್ನೈ ವಿರುದ್ಧ ಕಿಂಗ್ಸ್ 6 ವಿಕೆಟ್ ಗಳ ಜಯ ಸಾಧಿಸಿದೆ. ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಚೆನ್ನೈ 6 ವಿಕೆಟ್‌ ಗಳನ್ನು ಕಳೆದುಕೊಂಡು 144 ರನ್‌ ಗಳಿಸಿತು. ಈ ಸುಲಭದ ಮೊತ್ತ ಬೆನ್ನಟ್ಟಿದ ಕೋಲ್ಕತ್ತಾ ಕೋಲ್ಕತ್ತಾ 18.3 ಓವರ್‌ ಗಳಲ್ಲಿ 147 ರನ್‌ ಗಳಿಸಿ ಗೆಲುವಿನ ನಗೆ ಬೀರಿತು. […]

Just In Sports

IPL 2023: ಫ್ಲೇ ಆಫ್ ಹಂತದಲ್ಲಿ ಭರ್ಜರಿ ಪ್ರದರ್ಶನ ತೋರಿದ ಮುಂಬಯಿ!

Mumbai : ರೋಹಿತ್ ಶರ್ಮಾ ಪಡೆ ಕೊನೆಯ ಸಮಯದಲ್ಲಿ ಉತ್ತಮ ಲಯ ಕಂಡುಕೊಂಡಿದ್ದು, ಭರ್ಜರಿ ಪ್ರದರ್ಶನ ನೀಡುತ್ತಿದೆ. ಸೂರ್ಯಕುಮಾರ್‌ ಯಾದವ್‌ (SuryaKumar Yadav) ಅವರ ಸ್ಫೋಟಕ ಶತಕದ ನೆರವಿನಿಂದಾಗಿ ಸದ್ಯ ಮುಂಬಯಿ ಇಂಡಿಯನ್ಸ್ (Mumbai Indians) ತಂಡವು ಗುಜರಾತ್‌ (Gujarat Titans) ವಿರುದ್ಧ 27 ರನ್‌ ಗಳ ಜಯ ಸಾಧಿಸಿದೆ. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬಯಿ 5 ವಿಕೆಟ್‌ ನಷ್ಟಕ್ಕೆ 218 ರನ್‌ ಗಳಿಸಿತು. ಗೆಲ್ಲಲು 219 ರನ್‌ ಗಳ ಕಠಿಣ ಸವಾಲು ಪಡೆದ […]