ವಿರಾಟ್ ಕೊಹ್ಲಿಯನ್ನು ತಬ್ಬಿ ಅತ್ತ ವಿಂಡೀಸ್ ಆಟಗಾರನ ತಾಯಿ!
ವಿರಾಟ್ ಕೊಹ್ಲಿಯನ್ನು ನೋಡಲು ವೆಸ್ಟ್ ಇಂಡೀಸ್ ನ ಆಟಗಾರನ ತಾಯಿ ಸ್ಟೇಡಿಯಂಗೆ ಬಂದಿದ್ದರು. ವಿರಾಟ್ ಕೊಹ್ಲಿ ಶತಕ ಬಾರಿಸೋದನ್ನ ನೋಡಬೇಕು ಅನ್ನೋದು ಆ ತಾಯಿಯ ಆಸೆಯಾಗಿತ್ತು. ವಿರಾಟ್ ಕೂಡ ಆ ತಾಯಿಗೆ ನಿರಾಸೆಗೊಳಿಸದೇ ಶತಕ ಬಾರಿಸಿದರು. ಬಳಿಕ ವಿರಾಟ್ ನನ್ನು ಭೇಟಿಯಾದ ತಾಯಿ ಭಾವುಕರಾಗಿ ಅತ್ತೇ ಬಿಟ್ಟರು. ವೆಸ್ಟ್ ಇಂಡೀಸ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾತ್ ಕೊಹ್ಲಿ ಶತಕ ಬಾರಿಸಿದ್ದಾರೆ. ಈ ಮೂಲಕ ವೆಸ್ಟ್ ಇಂಡೀಸ್ ವಿಕೆಟ್ ಕೀಪರ್ ಜೋಶುವಾ ಡಾ ಸಿಲ್ಟಾ ಅವರ ತಾಯಿಯನ್ನು […]