ಹಣಕ್ಕಾಗಿ ಗಂಡನ ಪ್ರಾಣ ಬಲಿ ಕೊಟ್ಟ ಪಾಪಿ ಪತ್ನಿ!
ಆಕೆಗೆ ಗಂಡನಿಗಿಂತ ಹಣವೇ ಮುಕ್ಯವಾಗಿ ಹೋಯ್ತು. ಇನ್ನು ತನ್ನ ಹೆಂಡ್ತಿ ದುಡ್ಡು ದುಡ್ಡು ಅಂತ ಅಂದರೂ ಕೂಡ ನೀನೇ ನನ್ನ ಸರ್ವಸ್ವ ಎಂದುಕೊಂಡಿದ್ದ. ಬಟ್ ಕೊನೆಗೆ ಅದೇ ದುಡ್ಡಿಗಾಗಿ ತನ್ನ ಪ್ರಾಣಕ್ಕೆ ಕುತ್ತು ಬರುತ್ತ್ ಎಂದು ಕನಸಿನಲ್ಲೂ ಆತ ಊಹಿಸಿರಲಿಲ್ಲ. ಚನ್ನರಾಯ ಪಟ್ಟಣದ 26 ವರ್ಷದ ಕಿರಣ್ ಉದಯ್ ಪುರದಲ್ಲಿ ಬೇಕರಿಯೊಂದನ್ನ ನಡೆಸುತ್ತಿದ್ದ. ಇನ್ನು ವಗರಹಳ್ಳಿ ಗ್ರಾಮದ 24 ವರ್ಷದ ಸ್ಪಂದನಾ, ಕಿರಣ್ ನ ಪತ್ನಿ. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿಸಿದವಳೇ ಸಂಗಾತಿಯಾಗಿ ಸಿಕ್ಕಿದ್ದಾಳೆ ಎಂಬ ಖುಷಿಯಲ್ಲಿದ್ದ […]