Kornersite

Crime Just In Karnataka State

ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ!

ಯುವಕನೊಬ್ಬ ಮದುವೆಯಾಗಲು ಹೆಣ್ಣು ಸಿಗದೇ ಇರೋದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲ್ಲಾಪುರದ ಕಿರಗಾರಿ ಮನೆ ಬಳಿ ನಡೆದಿದೆ. ಕಿರಗಾರಿಮನೆಯ ನಾಗರಾಜ್ ಗಣಪತಿ ಗಾಂವ್ಕರ್ (35) ಆತ್ಮಹತ್ಯೆ ಮಾಡಿಕೊಂಡವ. ಕೃಷಿ ಮಾಡಿಕೊಂಡಿದ್ದ ನಾಗರಾಜ್ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮನನೊಂದಿದ್ದ. ಹವ್ಯಕ ಸಮುದಾಯದ ಯುವಕರಿಗೆ ಮದುವೆಗೆ ಹುಡುಗಿ ಸಿಗೋದು ತುಂಬಾ ಕಷ್ಟ. ಕೃಷಿ ಮಾಡಿಕೊಂಡ ಯುವಕರಿಗಂತೂ ಹುಡುಗಿ ಮನೆಯವರು ಹೆಣ್ಣು ಕೊಡುವುದಿಲ್ಲ. ಈ ಗೋಳು ಬಹುತೇಕರದ್ದು. ಇದೇ ಕಾರಣಕ್ಕೆ ಮನೆಯ ಸಮೀಪದ ಗುಡ್ಡದಲ್ಲಿ ಮರವೊಂದಕ್ಕೆ ನೇಣು […]

Bengaluru Crime Just In Karnataka State

ಬೆಳ್ತಂಗಡಿ ಸೌಜನ್ಯ ಅತ್ಯಾಚಾರ,ಕೊಲೆ ಪ್ರಕರಣ: 11 ವರ್ಷದ ಬಳಿಕ ಖುಲಾಸೆಯಾದ ಆರೋಪಿ

ಬೆಂಗಳೂರು: ಧರ್ಮಸ್ಥಳ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಬರೋಬ್ಬರಿ 11 ವರ್ಷವೇ ಕಳೆದಿದೆ. ಇದೀಗ ಬೆಂಗಳೂರಿನ ಸಿಬಿಐ ಕೋರ್ಟ್ ಹನ್ನೊಂದು ವರ್ಷಗಳ ನಂತರ ತೀರ್ಪು ನೀಡಿದ್ದು, ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಯನ್ನ ಖುಲಾಸೆ ಮಾಡಿದೆ. ಆರೋಪಿ ಸಂತೋಷ ರಾವ್ ವಿರುದ್ದ ಸಲ್ಲಿಕೆ ಮಾಡಿದ್ದ ಸಾಕ್ಷಾಧಾರ ಕೊರತೆ ಇದೆ ಎನ್ನುವ ಕಾರಣಕ್ಕಾಗಿ ನ್ಯಾಯಾಲಯ ದೋಷಮುಕ್ತ ಮಾಡಿದೆ. ಹನ್ನೊಂದು ವರ್ಷಗಳ ಹಿಂದೆ ಎಸ್ ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳನ್ನ ಅಪಹರಿಸಿ ಅತ್ಯಾಚಾರ ಮಾಡಿ ನಂತರ ಕೊಲೆ ಮಾಡಲಾಗಿತ್ತು. […]

Bengaluru Crime Just In Karnataka State

ದರ್ಶನ್ ತಲೆಗೆ ಬಿಯರ್ ಬಾಟಲಿಯಿಂದ ಹಲ್ಲೆ: ಉದ್ಯಮಿ ಮಕ್ಕಳ ಹೈಡ್ರಾಮಾ

Bangalore: ಪ್ರತಿಷ್ಟಿತ ಹೊಟೆಲ್ ನಲ್ಲಿ ಉದ್ಯಮಿಗಳ ಮಕ್ಕಳ ನಡುವೆ ಗಲಾಟೆ ನಡೆದಿತುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಪ್ರತಿಷ್ತಿತ ಫೋರ್ ಸೀಸನ್(Four Season)ಹೊಟೆಲ್ ನಲ್ಲಿ ಉದ್ಯಮಿಗಳ ಮಕ್ಕಳು ಬೆಳಗಿನ ಜಾವ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ದರ್ಶನ್ ಹಾಗೂ ಆಗಮ್ ವೇದಾಂತ್ ದುಗಾರ್ ಎನ್ನುವವರ ಮಧ್ಯೆ ಗಲಾಟೆಯಾಗಿದ್ದು, ದರ್ಶನ್ ತಲೆಗೆ ಗಾಯವಾಗಿದೆ. ಸದ್ಯ ದರ್ಶನ್, ಆಸ್ಪತ್ರೆಯಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ನಡೆದಿದ್ದು, ಬೆಳಗಿನ ಜಾವ 2.30ರ ಸುಮಾರಿಗೆ. ಅಸಲಿಗೆ ಉದ್ಯಮಿ ವೈಷ್ಣವಿ ಬಿಲ್ಡರ್ಸ್ ಗೋವಿಂದರಾಜು ಅವರ ಪುತ್ರನೇ […]

Crime Just In Karnataka State

Husband Murder: ಪ್ರಿಯಕರನೊಂದಿಗೆ ಪತಿಯ ಕೊಲೆ ಮಾಡಿದ ಪತ್ನಿ!

Kolar: ಪ್ರಿಯಕರ(Lover)ನೊಂದಿಗೆ ಸೇರಿ ಪತ್ನಿ(Wife)ಯೇ ಪತಿ(Husband)ಯನ್ನ ಕೊಲೆ(Murder) ಮಾಡಿರುವಂತಹ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ತಾಲೂಕಿನ ಜನ್ನಘಟ್ಟ ಗ್ರಾಮದ ಜಾನಪದ ಕಲಾವಿದ ಕೃಷ್ಣಮೂರ್ತಿ ಎಂಬಾತ ಕೊಲೆಯಾಗಿದ್ದು, ಪತ್ನಿ ಸೌಮ್ಯ ಹಾಗೂ ಪ್ರಿಯಕರ ಶ್ರೀಧರ್ ಸೇರಿದಂತೆ ಕೊಲೆಗೆ ಸಹಾಯ ಮಾಡಿದ ಮತ್ತೋರ್ವ ಶ್ರೀಧರ್ ಎಂಬಾತನನ್ನ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ರಾತ್ರಿ ತಾಲೂಕಿನ ಜನ್ನಘಟ್ಟ ರೈಲ್ವೆ ಬ್ರಿಡ್ಕ್ ಬಳಿ ಬೈಕ್ ನಿಂದ ಬಿದ್ದು ಜಾನಪದ ಕಲಾವಿದ ಕೃಷ್ಣಮೂರ್ತಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿತ್ತು. ಆದರೆ ಕೃಷ್ಣಮೂರ್ತಿ […]

Bengaluru Crime Just In Karnataka State

Crime News: ಮನೆ ಕುಸಿತ; ವೃದ್ಧೆ, 20 ದಿನಗಳ ಹಸುಗೂಸು ಸಾವು!

Koppal : ಈಗಾಗಲೇ ರಾಜ್ಯದ ಹಲವು ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು, ಹಲವೆಡೆ ಜನ- ಜೀವನ ಅಸ್ತವ್ಯಸ್ಥಗೊಂಡಿದೆ. ಮಳೆಯ ಅವಾಂತರಕ್ಕೆ ಜಿಲ್ಲೆಯ ಕನಕಗಿರಿ (Kanakagiri) ತಾಲೂಕಿನ‌ ಜೀರಾಳದಲ್ಲಿ ಮನೆ ಕುಸಿದು ಬಿದ್ದ ಪರಿಣಾಮ ವೃದ್ಧೆಯೊಬ್ಬರು ಸೇರಿದಂತೆ 20 ದಿನಗಳ ಹಸುಗೂಸು ಸಾವನ್ನಪ್ಪಿದ್ದಾರೆ. ಫಕೀರಮ್ಮ(60), 20 ದಿನದ ಹೆಣ್ಣು ಮಗು ಸಾವನ್ನಪ್ಪಿದ ದುರ್ದೈವಿಗಳು. ಘಟನೆಯಲ್ಲಿ ಬಾಣಾಂತಿ ಕನಕಮ್ಮಳಿಗೆ ಗಾಯಗಳಾಗಿದ್ದು ಅವರನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ, ಘಟನೆಯಲ್ಲಿ ಕನಕಮ್ಮಳ ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎರಡೂ ದಿನಗಳ […]

Crime Just In National

Crime News: ಮಾಲೀಕನ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ

ಪುಣೆಯ ವಡ್ಗಾಂವ್ ಹತ್ತಿರ ಭೀಕರ ಘಟನೆಯೊಂದು ವರದಿಯಾಗಿದ್ದು, ತಮ್ಮ ಮಾಲೀಕನ ಮಗಳ ಮೇಲೆಯೇ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಕಾಮುಕ ಆರೋಪಿಯನ್ನು ವಡ್ಗಾಂವ್ ಶೇರಿ ನಿವಾಸಿ ಸೊಹೈಲ್ ಅಲಿಯಾಸ್ ಸೂರಜ್ ರಂಜಾನ್ ಶೇಖ್ (23) ಎಂದು ಗುರುತಿಸಲಾಗಿದೆ. ಆರೋಪಿಯು ಅಂಗಡಿಯೊಂದರಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದ. ಈ ಅಂಗಡಿ ಮಾಲೀಕನ ಅಪ್ರಾಪ್ತ ವಯಸ್ಸಿನ ಮಗಳಿಗೆ ಪ್ರೀತಿಸುವುದಾಗಿ ಹೇಳಿ ಆಮಿಷವೊಡ್ಡಿ ಅತ್ಯಾಚಾರ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ಘಟನೆ ಕುರಿತು ಮಹಿಳೆಯೊಬ್ಬರು ಚಂದನ್ ನಗರ ಪೊಲೀಸ್ ಠಾಣೆಯಲ್ಲಿ (161/23) ದೂರು ದಾಖಲಿಸಿದ್ದು, […]