Kornersite

Just In National

Breaking News: ಭಕ್ತಿಯ ಪರಾಕಾಷ್ಠೆ; ತಲೆಯನ್ನೇ ದೇವರಿಗೆ ಅರ್ಪಿಸಿದ ದಂಪತಿ!

Gujarat : ದೇಶದಲ್ಲಿ ವಾಸಿಸುವ ಬಹುತೇಕರು ದೇವರು, ಪೂಜೆ, ನಂಬಿಕೆಯ ಮೇಲೆಯೇ ಜೀವನ ಸಾಗಿಸುತ್ತಾರೆ. ದೈವತಾ ಆರಾಧನೆ ಭಾರತೀಯರ ಮೊದಲ ಆದ್ಯತೆ. ಆದರೆ, ಇಲ್ಲೊಂದು ಮಧ್ಯ ವಯಸ್ಕ ದಂಪತಿಗಳು ಅತಿಯಾದ ದೈವಿ ಭಕ್ತಿಯಿಂದ ತಮ್ಮ ತಲೆಯನ್ನು ತಾವೇ ಕತ್ತರಿಸಿಕೊಂಡು ದೇವರಿಗೆ ಅರ್ಪಿಸಿದ ಭಯಾನಕ ಘಟನೆಯೊಂದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಹೇಮುಭಾಯ್ ಮುಕ್ವಾನಾ(38), ಹನ್ಸಾಬೆನ್(35) ಎಂಬ ದಂಪತಿ ದೇವರ ಮೇಲೆ ಅಪಾರವಾದ ಭಕ್ತಿ ಹೊಂದಿದ್ದರು. ಅವರು ತಲೆ ಕತ್ತರಿಸಿಕೊಳ್ಳುವ ಮೂಲಕ ದೇವರಿಗೆ ಅರ್ಪಿಸಿದ್ದಾರೆ. ಇದಕ್ಕಾಗಿ ದಂಪತಿಗಳು ಮನೆಯಲ್ಲಿಯೇ […]