Crime News: ಕರೆನ್ಸಿ ಟ್ರೆಂಡಿಂಗ್ ಎಂದು ಹೇಳಿ 3 ಕೋಟಿ ಪಂಗನಾಮ!
Bangalore: ಕರೆನ್ಸಿ ಟ್ರೇಡಿಂಗ್ ನಡೆಸುವುದಾಗಿ ಹೇಳಿ 870ಕ್ಕೂ ಅಧಿಕ ಜನರಿಗೆ ಬರೋಬ್ಬರಿ 31 ಕೋಟಿ ರೂ.ಗೂ ಅಧಿಕ ಹಣ ವಂಚಿಸಿರುವ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಾಗದೇವನಹಳ್ಳಿಯ ಜ್ಞಾನಭಾರತಿ ಬಡಾವಣೆಯ ನಿವಾಸಿ ಅಶೋಕ್ ಮೊಗವೀರ (52), ಯಲಹಂಕದ ಜೆ.ಜೋಜಿಪೌಲ್ (29) ಬಂಧಿತರು. ಅಮಾಯಕ ಗ್ರಾಹಕರನ್ನು ಗುರುತಿಸಿ ಕರೆನ್ಸಿ ಟ್ರೇಡಿಂಗ್ ಬಿಜಿನೆಸ್ ಮಾಡುವುದಾಗಿ ನಂಬಿಸುತ್ತಿದ್ದರು. ನಮ್ಮ ಸ್ಯಾಂಜೋಸ್ ವೆಲ್ತ್ ಮ್ಯಾನೇಜ್ಮೆಂಟ್ನಲ್ಲಿ ಹಣ ಹೂಡಿಕೆ ಮಾಡಿದವರಿಗೆ ಶೇ.5 ರಿಂದ ಶೇ.15ರ ವರೆಗೆ ಹೂಡಿಕೆ ಮಾಡಿದ ಹಣಕ್ಕೆ 36 ದಿನಗಳಿಗೆ ಪೇ […]