ಬಿಸಿಗಾಳಿಯ ಹೊಡೆತಕ್ಕೆ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಳ; 2 ಗಂಟೆಯಲ್ಲಿ 80 ಶವ!
ಬಿಪರ್ ಜಾಯ್ ಚಂಡಮಾರುತದಿಂದ (Cyclone Biparjoy) ಜನರು ತೊಂದರೆ ಅನುಭವಿಸುತ್ತಿದ್ದರೆ, ಬೇಸಿಗೆಯೂ ಜನರನ್ನು ಕಂಗಾಲಾಗಿದೆ. ಬಿಹಾರದಲ್ಲಿ ಬಿಸಿಲಿಗೆ ಜನರು ಕಂಗಾಲಾಗಿದ್ದಾರೆ. ಮದ್ಯಾಹ್ವದ ವೇಳೆ ಊರೆಲ್ಲಾ ನೀರವ ಮೌನವಾಗಿರುತ್ತದೆ. ಅದರಲ್ಲೂ ಈ ಬಾರಿ ದಾಖಲೆ ಮಟ್ಟದಲ್ಲಿ ಬಿಸಿಲಿನ ತಾಪ ಕಂಡುಬಂದಿದೆ. ಬಿಸಿಲ ಬೇಗೆಗೆ ಈಗಾಗಲೇ ಹಲವು ಸಾವು ನೋವು ಸಂಭವಿಸಿದೆ. ಬಿಹಾರದಲ್ಲಿ (Bihar) ಪರಿಸ್ಥಿತಿ ಹೆಚ್ಚು ಭೀಕರವಾಗಿದೆ. ಒಂದೇ ದಿನದಲ್ಲಿ, ಕೇವಲ 2 ಗಂಟೆಗಳಲ್ಲಿ 80 ಶವಗಳು ಸ್ಮಶಾನಕ್ಕೆ ( ಬಂದಿರುವ ಘಟನೆ ಜನರನ್ನು ಆತಂಕಕ್ಕೆ ದೂಡಿದೆ.ಬಿಹಾರದಲ್ಲಿ ಬಿಸಿ […]