(Crime) : ಪೊಲೀಸ್ ಠಾಣೆಗೆ ನುಗ್ಗಿ, ಸಿಬ್ಬಂದಿ ಮೇಲೆ ಹಲ್ಲೆ!
ಭೋಪಾಲ್ : ಪೊಲೀಸ್ ಠಾಣೆಗೆ(Police Station) ನುಗ್ಗಿದ್ದ ದುಷ್ಕರ್ಮಿಗಳು ಠಾಣೆಯಲ್ಲಿದ್ದ ಮೂವರನ್ನು ಬಿಡುಗಡೆ ಮಾಡಿ, ಪೊಲೀಸ್ ಸಿಬ್ಬಂದಿಯ ಮೇಲೆಯೇ ಹಲ್ಲೆ ಮಾಡಿರುವ ಘಟನೆಯೊಂದು ವರದಿಯಾಗಿದೆ. ಈ ಘಟನೆ ಮಧ್ಯಪ್ರದೇಶದ (Madhya Pradesh) ನೇಪಾನಗರ (Nepanagar)ದಲ್ಲಿ ನಡೆದಿದೆ. ಆ ಗುಂಪು ಪೊಲೀಸ್ ಠಾಣೆಗೆ (Police Station) ನುಗ್ಗಿ ಡಕಾಯಿತ (Dacoit) ಮಾಡಿದ್ದಲ್ಲದೇ, ಮೂವರನ್ನು ಬಿಡುಗಡೆ (Release) ಮಾಡಿದೆ. ಅಲ್ಲದೇ, ಪೊಲೀಸರ ಮೇಲೆ ಹಲ್ಲೆ ನಡೆಸಿದೆ. ಶುಕ್ರವಾರ ಮಧ್ಯಾರಾತ್ರಿ ಅಂದರೆ ಬೆಳಗಿನ 3 ಗಂಟೆಯ ಸುಮಾರಿಗೆ ಹೇಮಾ ಮೇಘವಾಲ್ ಎಂಬ […]
