ಆಗಸ್ಟ್ 23ರಂದು ಯಾವ ರಾಶಿಯವರಿಗೆ ಏನು ಫಲ?
2023 ಆಗಸ್ಟ್ 30ರಂದು ಚಂದ್ರನು ಮಕರ ರಾಶಿಯ ನಂತರ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಹೀಗಾಗಿ ಇಂದು ಯಾವ ರಾಶಿಯವರಿಗೆ ಏನು ಲಾಭವಿದೆ ತಿಳಿಯೋಣ…..ಮೇಷ ರಾಶಿನೀವು ನಿಮ್ಮ ಜೀವನ ಸಂಗಾತಿಯಿಂದಲೂ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಪ್ರೀತಿಪಾತ್ರರ ಜೊತೆ ರಾತ್ರಿಯ ಸಮಯವನ್ನು ಮೋಜು ಮಾಡುವಿರಿ. ಇಂದು ನೀವು ಸರ್ಕಾರದಿಂದ ಗೌರವವನ್ನು ಪಡೆಯುವ ಸಾಧ್ಯತೆಯಿದೆ.ವೃಷಭ ರಾಶಿಪ್ರಯಾಣಕ್ಕೆ ಹೋದರೆ, ನಿಮ್ಮ ಪಾದಗಳಿಗೆ ಗಾಯವಾಗುವ ಸಂಭವ ಇರುವುದರಿಂದ ಎಚ್ಚರಿಕೆಯಿಂದ ಹೋಗಿ. ಇಂದು ನಿಮ್ಮ ದೀರ್ಘಾವಧಿಯ ಕೆಲವು ಕೆಲಸಗಳು ಪೂರ್ಣಗೊಳ್ಳುತ್ತವೆ, ಇದರಿಂದಾಗಿ ನಿಮ್ಮ ಮನಸ್ಸು […]