Daily Horoscope: ಏ. 29ರಂದು ಯಾವ ರಾಶಿಗೆ ಯಾವ ಫಲ ಇದೆ?
ಏ. 29ರಂದು ಚಂದ್ರನು ಕರ್ಕ ರಾಶಿಯಲ್ಲಿ ಸಾಗುತ್ತಿದ್ದು, ಸಿಂಹ ರಾಶಿ ಪ್ರವೇಶಿಸುತ್ತಾನೆ. ಹೀಗಾಗಿ ಹಲವು ರಾಶಿಗಳವರಿಗೆ ಒಳ್ಳೆಯದಾದರೆ, ಹಲವರು ಜಾಗೃತಿ ವಹಿಸುವ ಅಗತ್ಯವಿದೆ.ಮೇಷ ರಾಶಿವ್ಯಾಪಾರಸ್ಥರ ದಿನವು ತುಂಬಾ ಚೆನ್ನಾಗಿರಲಿದೆ. ಇಂದು ಸಂಜೆ ಅತಿಥಿಗಳ ಆಗಮನದಿಂದ ನಿಮ್ಮ ಖರ್ಚುಗಳು ಹೆಚ್ಚಾಗಬಹುದು. ಇಂದು ಕುಟುಂಬದಲ್ಲಿ ಕೆಲವು ಶುಭ ಕಾರ್ಯಕ್ರಮಗಳು ನಡೆಯಬಹುದು, ಇದರಲ್ಲಿ ಕುಟುಂಬದ ಸದಸ್ಯರೆಲ್ಲರೂ ಉತ್ಸಾಹದಿಂದ ಭಾಗವಹಿಸುತ್ತಾರೆ.ವೃಷಭ ರಾಶಿವೃಷಭ ರಾಶಿಯವರಿಗೆ ಇಂದು ಕೆಲ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಇಷ್ಟೇ ಅಲ್ಲ, ನೀವು ಕೆಲವು ಪ್ರಮುಖ ಕೆಲಸಗಳಿಗಾಗಿ ಪ್ರಯಾಣಿಸಬೇಕಾಗಬಹುದು. […]