Kornersite

Entertainment Just In Sandalwood

Dali Dhananjaya: ಡಾಲಿ ಚಿತ್ರರಂಗಕ್ಕೆ ಕಾಲಿಟ್ಟು 10 ವರ್ಷ!

ಕನ್ನಡ, ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟ ಡಾಲಿ ಧನಂಜಯ್ ಕನ್ನಡ ಚಿತ್ರರಂಗಕ್ಕೆ ಬಂದು ಹತ್ತು ವರ್ಷಗಳು ಪೂರೈಸಿವೆ. ಈ ದಶಕದ ಸಿನಿ ಪಯಣದಲ್ಲಿ ಡಾಲಿ ಹಲವಾರು ಏಳು ಬೀಳುಗಳನ್ನು ಕಂಡಿದ್ದಾರೆ. ಧನಂಜಯ್ ಹಾಸನ ಜಿಲ್ಲೆಯ ಅರಸಿಕೆರೆಯ ಕಾಳೆನಹಳ್ಳಿ ಗ್ರಾಮದಲ್ಲಿ ಅವಿಭಕ್ತ ಕುಟುಂಬದಲ್ಲಿ ಹುಟ್ಟಿ ಬೆಳೆದ ಹುಡುಗ. ಬಾಲ್ಯದಲ್ಲಿ ತಮ್ಮ ತಂದೆಯೊಂದಿಗೆ ಹಳ್ಳಿಯಲ್ಲಿ ನಾಟಕ ನೋಡುತ್ತಾ, ಸಿನಿಮಾ ಆಸಕ್ತಿ ಬೆಳೆಸಿಕೊಂಡಿದ್ದರು. ಸದ್ಯ ಅವಮಾನ. ಟೀಕೆಗಳನ್ನೆಲ್ಲ ಮೆಟ್ಟಿ ಸಾಧನೆಯ ಉತ್ತುಂಗಕ್ಕೆ ಏರಿದ್ದಾರೆ. ಸಾಫ್ಟವೇರ್ ಇಂಜಿನಿಯರ್ ಆಗಿದ್ದ ಧನಂಜಯ್ ತಮ್ಮ […]

Just In Sandalwood

Sandalwood: ಓಟಿಟಿಗೆ ಬಂದ ಡಾಲಿ ಹೊಯ್ಸಳ!

ನಟ ಡಾಲಿ ಧನಂಜಯ್ ಚಿತ್ರ ಹೊಯ್ಸಳ ಬಿಡುಗಡೆಯಾಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ. ಅಷ್ಟರಲ್ಲಾಗಿಯೇ ಒಟಿಟಿಗೆ ಬಂದಿದೆ. ಕಳೆದ ತಿಂಗಳು ಮಾರ್ಚ್‌-30 ರಂದು ತೆರೆ ಕಂಡಿತ್ತು. ಆದರೆ ಇದೀಗ ಏಪ್ರಿಲ್-27 ರಂದು ಸಿನಿಮಾ ಓಟಿಟಿಗೆ ಬಂದಿದೆ. ಅಮೆಜಾನ್ ಪ್ರೈಮ್‌ನಲ್ಲಿ ಗುರುದೇವ್ ಹೊಯ್ಸಳ ಸಿನಿಮಾ ನೋಡಬಹುದಾಗಿದೆ. ಗುರುದೇವ್ ಹೊಯ್ಸಳ ಚಿತ್ರಕ್ಕೆ ಒಳ್ಳೆ ರಿವ್ಯೂ ಬಂದಿವೆ. ಸಿನಿಮಾ ನೋಡಿದ ಜನ ಉತ್ತಮ ಸ್ಪಂದನೆ ತೋರುತ್ತಿದ್ದಾರೆ. ಒಬ್ಬ ಪೊಲೀಸ್ ಆಫೀಸರ್ ಕಥೆಯನ್ನ ಹೊಂದಿದೆ. ವಿಜಯ್. ಎನ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. […]

Bengaluru Entertainment Just In Karnataka State

Weekend with Ramesh: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಡಾಲಿ ಅತ್ತಿದ್ದು ಯಾಕೆ..?

ವೀಕೆಂಡ್ ವಿತ್ ರಮೇಶ್ (Weekend with Ramesh) ಕಾರ್ಯಕ್ರಮದಲ್ಲಿ ಈ ವಾರ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಚರ್ಚೆ ಶುರುವಾಗಿತ್ತು. ಸದ್ಯ ಈ ಚರ್ಚೆಗೆ ಬ್ರೇಕ್ ಬಿದ್ದಿದ್ದು, ಡಾಲಿ ಕುರ್ಚಿಯ ಮೇಲೆ ಕುಳಿತಿದ್ದಾರೆ. ಈ ವಾರದ ಅತಿಥಿಯಾಗಿ ಡಾಲಿ ಧನಂಜಯ (Dolly Dhananjay) ಸಾಧಕರ ಕುರ್ಚಿಯ ಮೇಲೆ ಕುಳಿತಿದ್ದಾರೆ. ಸದ್ಯ ಈ ಪ್ರೋಮೋವನ್ನು ಜೀ ಕನ್ನಡ ವಾಹಿನಿಯು ರಿಲೀಸ್ ಕೂಡ ಮಾಡಿದೆ. ಪ್ರೋಮೋದಲ್ಲಿ ಹತ್ತಾರು ವಿಷಯಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಡಾಲಿ ಬಾಲ್ಯ, ಬಾಲ್ಯದ ಗೆಳೆಯರು, ಕುಟುಂಬ ಮತ್ತು […]