Kornersite

Crime Extra Care Just In Karnataka Relationship State

ನಾದಿನಿ ಕಾಟಕ್ಕೆ ಮಗಳ ಜೊತೆ ಆತ್ಮಹತ್ಯೆ ಮಾಡಿಕೊಂಡ ಯೋಧನ ಪತ್ನಿ!

Belagavi: ನಾದಿನಿ ಕಾಟಕ್ಕೆ ಒಂದೇ ಹಗ್ಗಕ್ಕೆ ತನ್ನ ಏಳು ವರ್ಷದ ಮಗಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ನಡೆದಿರೋದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ದಿಂಡಲಕೊಪ್ಪ ಗ್ರಾಮದಲ್ಲಿ. 34 ವರ್ಷದ ಮಹಾದೇವಿ ಇಂಚಲ ಹಾಗೂ 7 ವರ್ಷದ ಚಾಂದಿನಿ ಇಂಚಲ ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗಳು. ಮಹಾದೇವಿ ಇಂಚಲ ಗೋಕಾಕ್ ತಾಲೂಕಿನ ಯೋಧನ ಜೊತೆ ಮದುವೆಯಾಗಿದ್ದಳು. ಏಳು ವರ್ಷಗಳ ಹಿಂದೆ ಪತಿಯ ಅಕಾಲಿಕ ನಿಧನದ ನಂತರ ಮಹಾದೇವಿ ದಿಂಡಲಕೊಪ್ಪದಲ್ಲಿರುವ ತವರು ಮನೆಯಲ್ಲಿ ತನ್ನ ಮಗಳ ಜೊತೆ […]

Crime Just In Karnataka State

ಕೋಲಾರದಲ್ಲಿ ನಡೆದ ಮರ್ಯಾದಾ ಹತ್ಯೆ: ಮಗಳನ್ನು ಕೊಂದ ತಂದೆ!

Kolar: ಕೋಲಾರದ ಬಂಗಾರಪೇಟೆಯಲ್ಲಿ ಮರ್ಯಾದಾ ಹತ್ಯೆ ನಡೆದಿದೆ. ದಲಿತ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೇ ಮಗಳನ್ನು ಕೊಲೆ ಮಾಡಿದ್ದಾನೆ. ಈ ವಿಚಾರ ಗೊತ್ತಾಗಿ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣವನ್ನು ಬಂಗಾರಪೇಟೆಯ ಕಾಮಸಮುದ್ರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ತಾಲೂಕಿನ ಬೋಡಗುರ್ಕಿ ಗ್ರಾಮದ ಕೀರ್ತಿ(20), ಎಂಬ ಹುಡುಗಿಯನ್ನು ಆಕೆಯ ತಂದೆ ಕೃಷ್ಣಮೂರ್ತಿ (46) ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಈ ವಿಚಾರ ಗೊತ್ತಾದ ಅದೇ ಗ್ರಾಮದ ಆಕೆಯ ಪ್ರೇಮಿ ಗಂಗಾಧರ್(24) ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇವರಿಬ್ಬರೂ ಎರಡು […]

Bengaluru Crime Just In Karnataka State

ತಾಯಿ ಕೊಂದು ಸೂಟ್ ಕೇಸಲ್ಲಿ ಶವಹೊತ್ತು ಸ್ಟೇಷನ್ ಗೆ ಬಂದ ಮಗಳು

Bangalore: ಇಂದು ಬೆಳಗ್ಗೆ ಸೂಟ್ ಹಿಡಿದುಕೊಂಡು 39 ವರ್ಷದ ಮಹಿಳೆಯೊಬ್ಬಳು ಮೈಕೊಲೇಔಟ್ ಪೊಲೀಸ್ ಸ್ಟೇಷನ್ ಗೆ ಹೋಗಿದ್ದಾಳೆ. ಅಲ್ಲಿದ್ದವರು ಏನೋ ಎನ್ ಕ್ವಾಯರಿಗೆ ಬಂದಿರಬಹುದು ಎಂದು ಸುಮ್ಮನೇ ಇದ್ರು. ಆದ್ರೆ ಸಡನ್ ಆಗಿ ಆ ಮಹಿಳೆ ಈ ಸೂಟ್ ಕೇಸ್ ನಲ್ಲಿ ನನ್ನ ತಾಯಿಯ ಡೆಡ್ ಬಾಡಿ ಇದೆ. ನಾನೇ ಕೊಂದಿದ್ದು ಎಂದು ಹೇಳಿದ್ದಾಳೆ. ಇದನ್ನು ಕೇಳಿದ ಪೊಲೀಸರಿಗೆ ಒಂದು ಸೆಕೆಂಡ್ ಶಾಕ್ ಆಗಿ ಹೋಯ್ತು. ಸೂಟ್ ಕೇಸ್ ತೆಗೆದಾಗ ನಿಜಕ್ಕೂ ಅದರಲ್ಲಿ 70 ವರ್ಷದ ವೃದ್ದೆಯೊಬ್ಬಳ […]

Bollywood Entertainment Just In Mix Masala

Priyanka Chopra: ಮಗಳೊಂದಿಗೆ ಸಿದ್ಧಿ ವಿನಾಯಕನ ದರ್ಶನ ಪಡೆದ ನಟಿ ಪ್ರಿಯಾಂಕಾ ಚೋಪ್ರಾ

Mumbai : ಜಾಗತಿಕ ಐಕಾನ್ ಪ್ರಿಯಾಂಕಾ ಚೋಪ್ರಾ(Priyanka Chopra) ಅವರು ತಮ್ಮ ಪತಿ ಹಾಗೂ ಮಗಳೊಂದಿಗೆ ಮುಂಬಯಿನಲ್ಲಿ ಕೆಲವು ದಿನಗಳಿಂದ ನೆಲೆಸಿದ್ದಾರೆ. ಮುಂದಿನ ವೆಬ್ ಸರಣಿ `ಸಿಟಾಡೆಲ್’ ಪ್ರಚಾರದಲ್ಲಿ ಸದ್ಯ ಪ್ರಿಯಾಂಕಾ ನಿರತರಾಗಿದ್ದು, ಈ ಮಧ್ಯೆ ಗುರುವಾರ ತಮ್ಮ ಪುತ್ರಿ ಮಾಲ್ತಿ ಮೇರಿಯೊಂದಿಗೆ ನಗರದಲ್ಲಿನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.ಅವರು ದೇವಸ್ಥಾನಕ್ಕೆ ಹೋಗಿರುವ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಫೋಟೋಗಳನ್ನು ಪ್ರಿಯಾಂಕಾ ಹಚ್ಚಿಕೊಂಡಿದ್ದಾರೆ. ಫೋಟೋಗಳಲ್ಲಿ ಪ್ರಿಯಾಂಕಾ ತಮ್ಮ ಮಗಳು ಮಾಲ್ತಿಯನ್ನು […]