ಅತ್ತೆಯನ್ನು ಕೊಲೆ ಮಾಡುವುದಕ್ಕಾಗಿ ಪುರುಷ ವೇಷ ಧರಿಸಿದ್ದ ಸೊಸೆ! ಕೊನೆಗೂ ನಡೆದಿದ್ದೇನು?
ತಿರುನಲ್ವೇಲಿ: ಅತ್ತೆ- ಸೊಸೆ ಜಗಳ ಎನ್ನುವುದು ಅನಾದಿಕಾಲದಿಂದಲೂ ಇರುವ ವಿಚಾರವಾಗಿದೆ. ಆದರೆ, ಇಲ್ಲೊಬ್ಬ ಸೊಸೆಯು ಅತ್ತೆಯ ಮೇಲಿನ ದ್ವೇಷ ತೀರಿಸಿಕೊಳ್ಳಲು ಪುರುಷ ವೇಷ ಧರಿಸಿ ಕೊಲೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 28 ವರ್ಷದ ಮಹಿಳೆಯನ್ನು ತಮಿಳುನಾಡಿನ ಪೊಲೀಸರು ತಿರುನಲ್ವೇಲಿಯಲ್ಲಿ ಬಂಧಿಸಿದ್ದಾರೆ. ಸೀತಾಲಕ್ಷ್ಮಿ ಸಾವನ್ನಪ್ಪಿದ ಅತ್ತೆಯಾಗಿದ್ದು, ಮಹಾಲಕ್ಷ್ಮೀ ಕೊಲೆ ಮಾಡಿದ ಸೊಸೆ ಎಂದು ತಿಳಿದು ಬಂದಿದೆ. ಮಹಾಲಕ್ಷ್ಮಿಯು ಪ್ರಾರಂಭದಲ್ಲಿ ಚಿನ್ನದ ಸರಕ್ಕಾಗಿ ತನ್ನ ಅತ್ತೆಯನ್ನು ಅಪರಿಚಿತರು ಕೊಲೆ ಮಾಡಿದ್ದಾರೆ ಎಂದು ಹೇಳುವ ಮೂಲಕ […]