ಖ್ಯಾತ ನಟಿಯ ಅಜ್ಜಿ ನಿಧನ: ಭಾವುಕ ಪೋಸ್ಟ್ ಹಂಚಿಕೊಂಡ ನಟಿ
ಬಹುಭಾಷಾ ನಟಿ ನಿತ್ಯಾ ಮೆನನ್ (Nitya Menon) ಅವರ ಅಜ್ಜಿಯ ನಿಧನವಾಗಿದೆ. ತಮ್ಮ ಪ್ರೀತಿಯ ಅಜ್ಜಿಯನ್ನ ಕಳೆದುಕೊಂಡಿರುವುದಾಗಿ ನಿತ್ಯಾ ಮೆನನ್ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿದ್ದಾರೆ. ನಟಿ ಹಾಕಿರುವ ಭಾವನಾತ್ಮಕ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪೋಸ್ಟ್ ನಲ್ಲಿ ‘ಯುಗವೊಂದು ಕೊನೆಗೊಂಡಿದೆ. ಗುಡ್ ಬೈ ಅಜ್ಜಿ ಮತ್ತು ನನ್ನ ಚೆರಿಮೆನ್. ನಾನು ನಿಮ್ಮನ್ನು ಬೇರೊಂದು ಜಗತ್ತಿನಲ್ಲಿ ಭೇಟಿಯಾಗುತ್ತೇನೆ’ ಎಂದು ಪೋಸ್ಟ್ ಮಾಡಿದ್ದಾರೆ. ನಟಿ ಅಜ್ಜಿಯ ಜೊತೆ ಇರುವ ಸುಂದರ ಫೋಟೊ ಶೇರ್ ಮಾಡಿ […]