ಹೈಕೋರ್ಟ್ ಮೆಟ್ಟಿಲೇರಿದ ಐಶ್ವರ್ಯ ರೈ ಹಾಗೂ ಅಭಿಶೇಕ್ ಬಚ್ಚನ್ ಪುತ್ರಿ!!
Bollywood: ಬಾಲಿವುಡ್ ಬಿಗ್ ಬಿ Amitabh bachchan ಮೊಮ್ಮಗಳು ದೆಹಲಿ ಹೈಕೋರ್ಟ್ (Dehli Highcourt) ಮೆಟ್ಟಿಲೇರುವ ಮೂಲಕ ಎಲ್ಲರ ಗಮನ ಸೆಳೆದು ಸುದ್ದಿಯಾಗಿದ್ದಾಳೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮೊಮ್ಮಗಳು ಹಾಗೂ ಅಭಿಶೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಮಗಳು ಆರಾಧ್ಯ ಒಂದಲ್ಲ ಒಂದು ಕಾರಣಕ್ಕೆ ಟ್ರಾಲಿಗರ ಕಣ್ಣಿಗೆ ಬೀಳ್ತಾನೆ ಇರ್ತಾಳೆ. ಫಂಕ್ಷನ್ ಗಳಲ್ಲಿ, ಪಾರ್ಟಿಗಳಲ್ಲಿ, ಏರ್ ಪೋರ್ಟ್ ನಲ್ಲಿ ತಾಯಿಯ ಕೈ ಹಿಡಿದು ಹೋಗುವ ದೃಶ್ಯ ಸಾಮಾನ್ಯ. ಸೈಲೆಂಟ್ ಆಗಿ ಪಾಪರಾಜಿಗಳಿಗೆ ಸ್ಮೈಲ್ ಕೊಡ್ತಾ […]