Kornersite

Crime Just In Karnataka State

ಡಿಜೆ ಸೌಂಡ್ ಗೆ 19 ದಿನದ ಹಸುಗೂಸು ಬಲಿ?

ರಾಯಚೂರು: ಗಣೇಶ ವಿಸರ್ಜನೆ ಸಂದರ್ಭದಲ್ಲಿ ಡಿಜೆ (DJ sound) ಸೌಂಡ್ ಗೆ ಹಸುಗೂಸೊಂದು ಬಲಿಯಾಗಿರುವ ಘಟನೆ ವರದಿಯಾಗಿದೆ. 19 ದಿನದ ಮಗು ಡಿಜೆ ಸದ್ದಿಗೆ ಸಾವನ್ನಪ್ಪಿದೆ ಎನ್ನಲಾಗಿದ್ದು, ಸೆಪ್ಟೆಂಬರ್ 27ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುರೇಶ್ ಬಾಬು, ಸುಮತಿ ದಂಪತಿಯ ಹೆಣ್ಣು ಮಗು ಮೃತಪಟ್ಟಿದ್ದು, ಅತಿಯಾದ ಡಿಜೆ ಸೌಂಡ್ನಿಂದ ಸಾವನ್ನಪ್ಪಿದೆ ಎಂದು ಪಾಲಕರು ಶಂಕಿಸಿ, ಆರೋಪಿಸಿದ್ದಾರೆ. ಕಳೆದ 19 ದಿನಗಳ ಹಿಂದೆ ಜನಿಸಿದ್ದ ಮಗು ಆರೋಗ್ಯ ಸ್ಥಿತಿ ಸ್ಥಿರವಾಗಿತ್ತು. ಸೆ.27ರ ರಾತ್ರಿ ಮಗುವಿಗೆ […]