ಇದು ಬೊಗಳುವ ನಾಯಿಯಲ್ಲ; ಹಾಡುವ ನಾಯಿ!
ನಾಯಿ ಎಂದ ಕೂಡಲೇ ಎಲ್ಲರೂ ಹೇಳುವುದು ಬೊಗಳುವುದು. ಆದರೆ, ಇಲ್ಲಿ ನಾಯಿಯೊಂದು ಹಾಡುತ್ತದೆ ಎಂದರೆ ನೀವು ನಂಬಲೇಬೇಕು. ತಮಿಳುನಾಡಿನ ವಿರುದುನಗರ ಜಿಲ್ಲೆಯ ಶಿವಕಾಶಿಯಲ್ಲಿ ನಟ ಮಾಧವನ್ ಅಭಿನಯದ ಮಾರ ಚಿತ್ರದ ‘ಯಾರ ತಾವತು’ ಹಾಡಿನ ಮಾಧುರ್ಯಕ್ಕೆ ಈ ನಾಯಿ ಕೂಡ ಸೋತಿದೆ. ಟಾಮಿ ಎಂಬ ನಾಯಿಯೇ ಈಗ ಪ್ರಸಿದ್ಧಿಯಾಗಿದೆ. ಟಾಮಿಯ ಮಾಲೀಕ ಅಮರೀಶ್ ಮತ್ತು ಮನೆಯವರು ನಾಯಿ ಊಳಿಡುವುದನ್ನು ಕಂಡು ಹೆದರಿದ್ದರು. 2 ವರ್ಷಗಳ ಹಿಂದೆ ಅಮರೀಶ್ ಮೊಬೈಲ್ ರಿಂಗ್ ಟೋನ್ ಆಗಿ ಈ ಹಾಡನ್ನು ಬಳಸುತ್ತಿದ್ದರು. […]