Dog Marriege: ನಾಯಿಯೊಂದಿಗೆ ಮಕ್ಕಳ ಮದುವೆ ಮಾಡುವ ಮೂಢನಂಬಿಕೆ!
ದೇಶದಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಮೂಢನಂಬಿಕೆಗಳ ಆಚರಣೆ ಮಾತ್ರ ಇನ್ನೂ ನಿಂತಿಲ್ಲ. ಇಂದಿಗೂ ಹಲವೆಡೆ ಜನರು ಅರ್ಥಹೀನ ಸಂಸ್ಕೃತಿಯೊಂದಿಗೆ ಬದುಕುತ್ತಿದ್ದಾರೆ. ಸದ್ಯ ಒಡಿಶಾದಲ್ಲಿ ವಿಚಿತ್ರ ಆಚರಣೆಯೊಂದು ಬೆಳಕಿಗೆ ಬಂದಿದೆ. ಅಲ್ಲಿಯ ಬಾಲಸೋರ್ ಎಂಬಲ್ಲಿ ಮಕ್ಕಳಿಗೆ ನಾಯಿಗಳ ಜೊತೆ ಮದುವೆ ಮಾಡಲಾಗುತ್ತಿದೆ. ಇದು ದುಷ್ಟಶಕ್ತಿಗಳನ್ನು ದೂರು ಮಾಡುತ್ತದೆ ಎಂಬುವುದು ಸ್ಥಳೀಯರ ಮೂಢಬನಂಕಿಗೆ ಎನ್ನಲಾಗುತ್ತಿದೆ. ಬಾಲಸೋರ್ ಜಿಲ್ಲೆಯಲ್ಲಿ ಇಬ್ಬರು ಅಪ್ರಾಪ್ತ ಮಕ್ಕಳನ್ನು ದುಷ್ಟ ಶಕ್ತಿಗಳನ್ನು ದೂರವಿಡುವ ಸಲುವಾಗಿ ಬೀದಿನಾಯ ಜೊತೆ ಮದುವೆ ಮಾಡಲಾಗಿದೆ. 11 ವರ್ಷದ ಬಾಲಕ ತಪನ್ ಸಿಂಗ್ […]