Dog faith: 27 ದಿನಗಳ ನಂತರ ಮಾಲೀಕನನ್ನು ಹುಡುಕಿಕೊಂಡು ಬಂದ ನಂಬಿಕಸ್ಥ ಶ್ವಾನ!
ಜಗತ್ತಿನಲ್ಲಿ ನಿಯತ್ತಿನ ವಸ್ತು, ಪ್ರಾಣಿ ಯಾವುದು ಎಂದು ಹೇಳುತ್ತಿದ್ದಂತೆ ಎಲ್ಲರಿಗೂ ಥಟ್ಟಂತೆ ನೆನಪಾಗುವುದೇ ನಾಯಿತ. ಒಂದು ಹೊತ್ತಿನ ಊಟ ಹಾಕಿದ್ನಲ್ಲಾ ಅಂತಾ ಕಡೇತನಕ ನೆನಪಿಟ್ಕೊಳ್ಳುತ್ತದೆ ಅಂತಾರೆ. ನಾಯಿ ಎಷ್ಟು ನಿಯತ್ತಾಗಿ ಇರುತ್ತದೆ ಅಂದರೆ, ಅದನ್ನು ಎಲ್ಲಿಯೇ ಬಿಟ್ಟು ಬಂದರೂ ಅದು ಮತ್ತೆ ಬಂದು ಸೇವೆ ಮಾಡುತ್ತದೆ. ಉತ್ತರ ಐರ್ಲೆಂಡ್ ನಲ್ಲಿ ನಾಯಿಯ ನಿಯತ್ತಿನ ಘಟನೆಯೊಂದು ಬೆಳಕಿಗೆ ಬಂದಿದ್ದು, ಕೂಪರ್ ಎಂಬ ಹೆಸರಿನ ಗೋಲ್ಡನ್ ರಿಟ್ರೈವರ್ ಜಾತಿಯ ನಾಯಿಯೊಂದು 64 ಕಿ.ಮೀ ದೂರ ಕ್ರಮಿಸಿ ಮರಳಿ ಯಜಮಾನನ ಮನೆಗೆ […]