ನಟಿ ರಮ್ಯಾ ಸಾಕು ನಾಯಿ champ ಮಿಸ್ಸಿಂಗ್: ಹುಡುಕಿ ಕೊಟ್ಟವರಿಗೆ ಕೊಡ್ತಾರಂತೆ ಬಹುಮಾನ
ಸ್ಯಾಂಡಲ್ ವುಡ್ ಕ್ವೀನ್ ಮ್ಯಾ ಅವರ ಮುದ್ದು ನಾಯಿ ನಾಪತ್ತೆಯಾಗಿದ್ದು, ಅದನ್ನು ಹುಡುಕಿ ಕೊಟ್ಟವರಿಗೆ ಬಹುಮಾನ ಘೋಷಣೆ ಮಾಡಿದ್ದಾರೆ.ನಟಿ ರಮ್ಯಾಗೆ ನಟಿ ಅಂದರೆ ತುಂಬಾ ಪ್ರೀತಿ. ಸದ್ಯ ತಮ್ಮ ನಾಯಿ ನಾಪತ್ತೆಯಾಗಿರುವ ಕುರಿತು ಅವರು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ನನ್ನ ನಾಯಿ ಕಾಣೆಯಾಗಿದೆ. ಅವನನ್ನು ಹುಡುಕಲು ದಯವಿಟ್ಟು ನನಗೆ ಸಹಾಯ ಮಾಡಿ ಎಂದು ನಟಿ ಕ್ಯಾಪ್ಶನ್ ಬರೆದಿದ್ದಾರೆ. ನಾಪತ್ತೆ! ನಮ್ಮ ಪ್ರೀತಿಯ ನಾಯಿಯನ್ನು ಹುಡುಕಲು ಸಹಾಯ ಮಾಡಿ ಎಂದು ಬರೆದಿದ್ದಾರೆ. ಚಾಂಪ್ ಹೆಸರಿನ ನಾಯಿ […]