ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅರೆಸ್ಟ್!!
ವಾಷಿಂಗ್ಟನ್: ಅಮೇರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಅರೆಸ್ಟ್ ಆಗಿದ್ದಾರೆ. ಮಿಯಾಮಿ ಕೋರ್ಟ್ ಎದುರು ಶರಣಾಗಿದ್ದರು. ಇದೇ ವೇಳೆ ಕಾನೂನಿನ ಪ್ರಕಾರ ಅವರನ್ನು ಅರೆಸ್ಟ್ ಮಾಡಲಾಗಿದೆ. ಸರ್ಕಾರದ ಅತ್ಯಂತ ರಹಸ್ಯ ಕಡತಗಳನ್ನು ಅಕ್ರಮವಾಗಿ ಹೊತ್ತೊಯ್ದ ಪ್ರಕರಣಕ್ಕೆ ಸಂಬಂಧಿಸಿದ ಆರೋಪವನ್ನು ಎದುರಿಸುತ್ತಿದ್ದರು. ಇದೇ ವಿಚಾರವಾಗಿ ಕೇಸ್ ಕೂಡ ನಡೆಯುತ್ತಿತ್ತು. ರಹಸ್ಯ ಕಡತಗಳ ಅಕ್ರಮಕ್ಕೆ ಸಂಬಂದಿಸಿದಂತೆ ನ್ಯಾಯಾದೀಶರ ಎದುರು ವಿಚಾರಣೆ ನಡೆಯಲಿದ್ದು, ನಂತರ ಅವರ ಫೋಟೋ, ಬೆರಳಚ್ಚು ಮಾದರಿ ಸಂಗ್ರಹವಾಗಲಿದೆ. ಆರೋಪ ಏನಾದರೂ ಸಬೀತಾದಲ್ಲಿ ಡೊನಾಲ್ಡ್ ಟ್ರಂಪ್ ಗೆ […]