ಮದುವೆಯಾಗುತ್ತೇನೆಂದು ವರನ ಬಳಿ ಹಣ ಪಡೆದು ಯಾಮಾರಿಸಿದ ವಧು ಕುಟುಂಬ?
ಆನೇಕಲ್: ವಧುದಕ್ಷಿಣೆ ಪಡೆದು ವಧು ನೀಡದೆ ವರನಿಗೆ ವಂಚಿಸಿರುವ ಆರೋಪವೊಂದು ಆನೇಕಲ್ (Anekal) ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವರನ ಕುಟುಂಬಸ್ಥರು ಯುವತಿ ಹಾಗೂ ಕುಟುಂಬಸ್ಥರ ವಿರುದ್ಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 2021ರಲ್ಲಿ ಜಿಗಣಿಯ ನಾರಾಯಣ ನಾಯಕ್ ಎಂಬುವವರ ಜೊತೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಯುವತಿಯ ಮದುವೆ ಮಾತುಕತೆ ನಡೆದಿತ್ತು. ಆಗ ಯುವತಿಯ ಕಡೆಯವರು ನಮ್ಮ ಬಳಿ ಹಣ ಇಲ್ಲ, 2 ವರ್ಷಗಳ ನಂತರ ಮದುವೆ ಮಾಡುತ್ತೇವೆ ಎದು ಹೇಳಿ, 2 […]