ಲವರ್ ಗಾಗಿ ತನ್ನ ಮಗುವನ್ನ ಕೊಂದ ಪಾಪಿ ತಾಯಿ: ದೃಶ್ಯಂ ಸಿನಿಮಾ ನೋಡಿ ಡೆಡ್ ಬಾಡಿ ಹೂತಿಟ್ಲು!
ನಯನಾ ಮಾಂಡೋವಿ ಎನ್ನುವ ಪಾಪಿ ತಾಯಿಯೊಬ್ಬಳು ತನ್ನ ಎರಡೂವರೆ ವರ್ಷದ ಕಂದಮ್ಮನನ್ನು ಕೊಂದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ. ತನ್ನ ಮಗುವನ್ನು ಕೊಂದಿದ್ದು ಅಲ್ಲದೇ ಪೊಲೀಸರಿಗೆ ಮಗು ನಾಪತ್ತೆಯಾಗಿದೆ ಎಂದು ದೂರು ಕೊಟ್ಟಿದ್ದಾಳೆ. ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಂಡು ಸತತ ಮೂರು ದಿನಗಳ ಕಾಲ ಹುಡುಕಾಟ ನಡೆಸಿದ್ದಾರೆ. ಆದರೆ ಮಗು ಮಾತ್ರ ಸಿಕ್ಕೆ ಇಲ್ಲ್. ಈ ಬಗ್ಗೆ ಪೊಲೀಸರಿಗೆ ಅನುಮಾನ ಶುರುವಾಗಿದೆ. ಮಗುವಿನ ತಾಯಿಯನ್ನು ಶಂಕಿಸಿದ ಪೊಲೀಸರು ವರ್ಕೌಟ್ ಮಾಡಿದಾಗಲೇ ನೋಡಿ ಅಸಲಿಯತ್ತು ಬಯಲಿಗೆ […]