Mother Love: ತಾಯಿಗೆ ಶಾಕ್ ನೀಡಿದ ಮಗ
ಉಡುಪಿ : ಮಗನೊಬ್ಬ ಮೂರು ವರ್ಷಗಳ ನಂತರ ತಾಯ್ನಾಡಿಗೆ ಬಂದು ತಾಯಿಗೆ ಶಾಕ್ ನೀಡಿದ್ದು, ತಾಯಿಯ ಸಂತಸಕ್ಕೆ ಸಾಟಿಯೇ ಇಲ್ಲದಂತಾಗಿತ್ತು. ಮೂರು ವರ್ಷಗಳ ನಂತರ ವಿದೇಶದಿಂದ ಸ್ವದೇಶಕ್ಕೆ ಮರಳಿದ್ದ ಯುವಕನೊಬ್ಬ ತಾನು ಬರುವುದನ್ನು ತಾಯಿಗೆ ಹೇಳಿರಲಿಲ್ಲ. ಕುಟುಂಬಸ್ಥರಿಗೆ ಹಾಗೂ ಸ್ನೇಹಿತರಿಗೆ ಶಾಕ್ ನೀಡುವ ನಿಟ್ಟಿನಲ್ಲಿ ಈತ ಬಂದಿದ್ದ. ಗಂಗೊಳ್ಳಿ ನಿವಾಸಿ ರೋಹಿತ್ ಎಂಬಾತನೇ ದುಬೈನಿಂದ ತಾಯ್ನಾಡಿಗೆ ಮರಳಿದ್ದರು. ಮನೆಯವರಿಗೆ, ಮನೆಗೆ ತೆರಳಿ ನೋಡಿದಾಗ ಮನೆಯವರೆಲ್ಲ ರೋಹಿತ್ ನನ್ನು ಎದುರುಗೊಂಡಿದ್ದಾರೆ. ಆದರೆ, ತಾಯಿ ಮಾತ್ರ ಮನೆಯಲ್ಲಿ ಇರಲಿಲ್ಲ. ಬೇಸರಗೊಂಡಿದ್ದ […]