Apple ಕಂಪನಿ ಸಿಇಒ ದಿನದ ಸ್ಯಾಲರಿ ಬರೋಬ್ಬರಿ 1 ಕೋಟಿ!
Apple ಕಂಪನಿಯ ಸಿಇಒ ಟಿಮ್ ಕುಕ್ (Tim cook) ಭಾರತದಲ್ಲಿ ಮೊದಲ ಸ್ಟೋರ್ ಉದ್ಘಾಟನೆ ಮಾಡಿದರು. ಟಿಮ್ ಕುಕ್ ಭಾರತಕ್ಕೆ ಬಂದಿರೋದು ಸುದ್ದಿ ಆಯಿತು. ಆದ್ರೆ ಅವರ ಸ್ಯಾಲರಿ ಕೇಳಿದ್ರೆ ಮಾತ್ರ ತಲೆ ತಿರುಗೋಪು ಗ್ಯಾರಂಟಿ. ಬರೋಬ್ಬರಿ 1 ಕೋಟಿ 10 ಲಕ್ಷ್. ಇದು ವರ್ಷದ ಸ್ಯಾಲರಿ ಅಲ್ಲ ಗುರು ದಿನದ ಸ್ಯಾಲರಿ. ದಿನದ ಸ್ಯಾಲರಿಯೇ ಇಷ್ಟು ಅಂತಾದ್ರೆ ಒಟ್ಟು ಆಸ್ಥಿ ಎಷ್ಟಿರಬಹುದು..? ಮುಂಬೈ ಹಾಗೂ ದೆಹಲಿಯಲ್ಲಿ Apple ಸ್ಟೋರ್ ಓಪನ್ ಆಗಿದೆ. ಈ ಕಾರ್ಯಕ್ರಮಕ್ಕೆ ಟಿಮ್ […]
