Kornersite

Crime International Just In

5 ವರ್ಷದ ತನ್ನ ಸ್ವಂತ ಮಗನ ತಲೆ ಬೇಯಿಸಿ ತಿಂದ ಪಾಪಿ ತಾಯಿ..!

ಈಜಿಪ್ಟ್: ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ರಕ್ಷಿಸೋದು ತಾಯಿ. ಆದ್ರೆ ಇಲ್ಲೊಬ್ಬ ತಾಯಿ ತನ್ನ 5 ವರ್ಷದ ಸ್ವಂತ ಮಗನ ತಲೆಯನ್ನ ಬೇಯಿಸಿ ತಿಂದಿದ್ದಾಳೆ. ಓದುವಾಗ ವಿಚಿತ್ರ ಅನ್ನಿಸಿದ್ರು ಇದು ಸತ್ಯ ಕಣ್ರೀ. ಈ ಘಟನೆ ನಡೆದಿರೋದು ಈಜೀಪ್ಟ್ ನಲ್ಲಿ. ಅಲ್ಲಿಯ ಸ್ಥಳೀಯ ಮಾದ್ಯಮದವರು ಶುಕ್ರವಾರ ಈ ಘಟನೆ ನಡೆದಿದೆ ಎಂದು ವರದಿ ಮಾಡಿದೆ. ಸುಮಾರು ಮೂರು ವರ್ಷಗಳಿಂದ ಪತಿಯಿಂದ ಬೇರೆಯಾಗಿ ಏಕಾಂಗಿಯಾಗಿ ವಾಸಿಸುತ್ತಿದ್ದ 29 ವರ್ಷದ ಹನಾ ಎನ್ನುವವಳು ಈ ಕೃತ್ಯ ಮಾಡಿದ್ದಾಳೆ. ಈಜೀಪ್ಟ್ ದಿನಪತ್ರಿಕೆ […]