DK Shivakumar: ಡಿಕೆಶಿಗೆ ಓಲಾ-ಊಬರ್ ಚಾಲಕರ ಸಂಘದ ಬೆಂಬಲ
Bangalore: ಡಿ.ಕೆ ಶಿವಕುಮಾರ್ (DK Shivakumar) ಅವರನ್ನೇ ಸಿಎಂ ಮಾಡಬೇಕು ಎಂದು ಓಲಾ-ಊಬರ್ (Ola Uber) ಚಾಲಕರ ಸಂಘಟನೆ ಆಗ್ರಹಿಸಿದೆ. ಸದ್ಯ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯೆ ಬಿಗ್ ಫೈಟ್ ನಡೆಯುತ್ತಿದೆ. ಸದ್ಯ ಡಿಕೆಶಿಗೆ ಬೆಂಬಲ ಸೂಚಿಸಿದ ಓಲಾ-ಊಬರ್ ಸಂಘಟನೆ ಡಿಕೆಶಿ ಸಿಎಂ, ಅವರ ಜೊತೆ ನಾವಿದ್ದೇವೆ ಎಂದು ಚಾಲಕರು ಬ್ಯಾನರ್ ಹಿಡಿದು ನಿಂತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಓಲಾ, ಊಬರ್ ಅಸೋಸಿಯೇಷನ್ ಅಧ್ಯಕ್ಷ ತನ್ವೀರ್ ಪಾಷಾ, ಡಿ.ಕೆ ಶಿವಕುಮಾರ್ ಬಲಿಷ್ಟ ನಾಯಕರು. […]