Karnataka Election Result: ಗೆದ್ದು ಸೋತ ಸೌಮ್ಯಾ ರೆಡ್ಡಿ; ಭುಗಿಲೆದ್ದ ಆಕ್ರೋಶ!
Bangalore : ಜಯನಗರ (Jayanagar Constituency) ವಿಧಾನಸಭಾ ಕ್ಷೇತ್ರದಲ್ಲಿ ನಿನ್ನೆ ರಾತ್ರಿಯವರೆಗೂ ದೊಡ್ಡ ಗಟಾಲೆ, ಆತಂಕ ಶುರುವಾಗಿತ್ತು. ಅಲ್ಲಿ ಕೊನೆಗೂ ಚುನಾವಣಾ ಅಧಿಕಾರಿಗಳು ಬಗೆಹರಿಸಿದ್ದು, ಬಿಜೆಪಿ (BJP) ಅಭ್ಯರ್ಥಿ ರಾಮಮೂರ್ತಿ (Ramamurthy) ಗೆಲುವನ್ನು ಘೋಷಿಸಿದ್ದಾರೆ. ಮೊದಲು ಜಯನಗರದಲ್ಲಿ ಸೌಮ್ಯಾ ರೆಡ್ಡಿ ಅವರ ಗೆಲುವು ಘೋಷಿಸಲಾಗಿತ್ತು. ಆನಂತರ, ಹಲವಾರು ಬಾರಿ ಮತ ಎಣಿಕೆ ನಡೆಸಿ, ಬಿಜೆಪಿ ಅಭ್ಯರ್ಥಿಯ ಜಯ ಘೋಷಿಸಲಾಗಿದೆ. ಕ್ಷಣ ಕ್ಷಣಕ್ಕೂ ಸ್ಧಳದಲ್ಲಿ ಬಿಗುವಿನ ವಾತಾವರಣ ಅಲ್ಲಿ ನಿರ್ಮಾಣವಾಗಿತ್ತು. ಕೊನೆಗೂ 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ […]