ಸರ್ಕಾರ ರಚನೆಯಾದ ಮೇಲೆ ಮಹಿಳೆಯರಿಗೆ 2 ಸಾವಿರ, ಉಚಿತ ವಿದ್ಯೂತ್ ಕೊಡುತ್ತಾ ಕಾಂಗ್ರೆಸ್?
ಕಾಂಗ್ರೆಸ್ ಚುನಾವಣೆಗೂ ಮುನ್ನ ಹಲವು ಯೋಜನೆಗಳನ್ನು ಘೋಷಣೆ ಮಾಡಿದೆ. ಸರ್ಕಾರ ರಚನೆಯಾದ ಮೇಲೆ ಈ ಎಲ್ಲ್ ಯೋಜನೆಗಳನ್ನ್ ಪೂರ್ಣಗೊಳಿಸುತ್ತಾ ಅನ್ನೋದು ಮತದಾರರ ಮುಂದಿರುವ ಪ್ರಶ್ನೇ. ಹಾಗಾದ್ರೆ ಕಾಂದ್ರೆ ಯಾವೆಲ್ಲ ಯೋಜನೆಗಳನ್ನ ಪೂರ್ಣಗೊಳಿಸೋದಾಗಿ ಹೇಳಿತ್ತು ಬನ್ನಿ ನೋಡೋಣ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ ಯೋಜನೆ ಮತ್ತೆ ಜಾರಿಗೆ ತರಲಿದೆ. ಪ್ರತಿ ಬಿಪಿಎಲ್ ಕುಟುಂಬಕ್ಕೆ 10 ಕೆ.ಜಿ ಅಕ್ಕಿ ಉಚಿತವಾಗಿ ಸಿಗಲಿದೆ. ಈ ಯೋಜನೆ ಮತ್ತೆ ಜಾರಿಗೆ ತರಲಾಗುವುದು ಎಂದು ಹೇಳಿದೆ. ಅಲ್ಪಸಂಖ್ಯಾತರಿಗೆ ಒಬಿಸಿ 2ಬಿ ಬರ್ಗದಡಿ ಶೇ 4ರಷ್ಟು […]