Kornersite

Crime Just In Karnataka State

ಹಣಕ್ಕಾಗಿ ಗಂಡನ ಪ್ರಾಣ ಬಲಿ ಕೊಟ್ಟ ಪಾಪಿ ಪತ್ನಿ!

ಆಕೆಗೆ ಗಂಡನಿಗಿಂತ ಹಣವೇ ಮುಕ್ಯವಾಗಿ ಹೋಯ್ತು. ಇನ್ನು ತನ್ನ ಹೆಂಡ್ತಿ ದುಡ್ಡು ದುಡ್ಡು ಅಂತ ಅಂದರೂ ಕೂಡ ನೀನೇ ನನ್ನ ಸರ್ವಸ್ವ ಎಂದುಕೊಂಡಿದ್ದ. ಬಟ್ ಕೊನೆಗೆ ಅದೇ ದುಡ್ಡಿಗಾಗಿ ತನ್ನ ಪ್ರಾಣಕ್ಕೆ ಕುತ್ತು ಬರುತ್ತ್ ಎಂದು ಕನಸಿನಲ್ಲೂ ಆತ ಊಹಿಸಿರಲಿಲ್ಲ. ಚನ್ನರಾಯ ಪಟ್ಟಣದ 26 ವರ್ಷದ ಕಿರಣ್ ಉದಯ್ ಪುರದಲ್ಲಿ ಬೇಕರಿಯೊಂದನ್ನ ನಡೆಸುತ್ತಿದ್ದ. ಇನ್ನು ವಗರಹಳ್ಳಿ ಗ್ರಾಮದ 24 ವರ್ಷದ ಸ್ಪಂದನಾ, ಕಿರಣ್ ನ ಪತ್ನಿ. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿಸಿದವಳೇ ಸಂಗಾತಿಯಾಗಿ ಸಿಕ್ಕಿದ್ದಾಳೆ ಎಂಬ ಖುಷಿಯಲ್ಲಿದ್ದ […]

Bollywood Entertainment Gossip Just In Mix Masala Sandalwood

ವಿಜಯ್ ದೇವರಕೊಂಡ ಕುಟುಂಬದ ಜೊತೆ ಡಿನ್ನರ್ ಮಾಡಿದ ರಶ್ಮಿಕಾ ಮಂದಣ್ಣ: ಕುಟುಂಬಸ್ತರನ್ನು ಮೀಟ್ ಮಾಡಿದ್ಯಾಕೆ..?

ರಶ್ಮಿಕಾ ಮಂದಣ್ಣ (Rashmika mandanna)ಫಿಲ್ಮಿ (Film)ಕೆರಿಯನ್ ತುಂಬಾನೇ ಚೆನ್ನಾಗಿ ನಡೆಯುತ್ತಿದೆ. ಫಾಸ್ಟ್ ಫಾರ್ವರ್ಡ್ ನಲ್ಲಿ ಮುಂದೆ ಹೋಗ್ತಾ ಇರೋ ರಶ್ಮಿಕಾ ಹಿಂದೆ ತಿರುಗಿ ನೋಡುವಷ್ಟೂ ಪುರುಸೋತ್ತಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾ ಸಿನಿಮಾ. ಈ ಬ್ಯುಸಿ ಶೆಡ್ಯೂಲ್ ನಲ್ಲಿಯೂ ವಿಜಯ್ ದೇವರಕೊಂಡ ಅವರ ಫ್ಯಾಮಿಲಿ (Family)ಜೊತೆ ಡಿನ್ನರ್ (Dinner) ಮಾಡಿದ್ದಾರೆ. ಅಷ್ಟೇ ಅಲ್ಲ ವಿಜಯ್ ದೇವರಕೊಂಡ (Vijay devarakonda) ಕೂಡ ಟರ್ಕಿಯಲ್ಲಿ ಶೂಟಿಂಗ್ ಮುಗಿಸಿ ಬಂದಿದ್ದಾರೆ. ಇಷ್ಟು ಬ್ಯೂಸಿ ಇರುವ ಇಬ್ಬರೂ ಕುಟುಂಬದ ಜೊತೆ ಡಿನ್ನರ್ ಮಡಿದ್ಯಾಕೆ..? […]

Just In National State

Father’s Day: ಅಮ್ಮನಿಲ್ಲದೇ ಅವಳಿ ಮಕ್ಕಳಿಗೆ ತಂದೆಯಾದ ಅವಿವಾಹಿತ ಪುರುಷ!

ಸೂರತ್: ಇಂದು ವಿಶ್ವ ಅಪ್ಪಂದಿರ ದಿನ. ಮಕ್ಕಳು ತಮ್ಮ ಅಪ್ಪನಿಗೆ ವಿಶ್ ಮಾಡುವುದರ ಮೂಲಕ ಸ್ಟೇಟಸ್ ಗೆ ಫೋಟೋ ಹಾಕಿಕೊಂಡು ನಮ್ಮಪ್ಪ ನಮಗೆ ಎಷ್ಟು ಸ್ಪೇಶಲ್ ಎಂದು ತೋರಿಸುತ್ತಾರೆ. ಇನ್ನು ಕೆಲವರು ಕೇಕ್ ಕಟ್ ಮಾಡಿ ಸೆಲೆಬ್ರೇಟ್ ಮಾಡ್ತಾರೆ. ಇದನ್ನೆಲ್ಲ ನೋಡಿದ ಅಪ್ಪ ಖುಷಿಯಲ್ಲೇ ದಿನ ಕಳೆಯುತ್ತಾರೆ. ಎಲ್ಲೆಡೆ ಅಪ್ಪಂದಿರ ದಿನದ ವಿಶೇಷ ಸ್ಟೋರಿಗಳನ್ನ ಕೇಳಿರ್ತೀರಾ..ನೋಡಿರ್ತೀರಾ.. ಆದ್ರೆ ಗುಜರಾತ್ ನ ವ್ಯಕ್ತಿಯೊಬ್ಬ ಮದುವೆಯಾಗದೇ ಅವಳಿ ಮಕ್ಕಳಿಗೆ ತಂದೆಯಾಗಿದ್ದಾನೆ. ಹೇಗೆ ಅಂದ್ರೆ, ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳಿಗೆ […]

Crime Just In National

Crime News: ಸಂಬಂಧಿಕರಿಂದಲೇ ಇಬ್ಬರು ಅಪ್ರಾಪ್ತರು ಸೇರಿದಂತೆ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ!

ಒಂದೇ ಕುಟುಂಬದ ನಾಲ್ವರನ್ನು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಘಟನೆ ಒಡಿಶಾದ ಬರ್ಬಢದಲ್ಲಿ ನಡೆದಿದೆ.ಘಟನೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಸೋದರ ಸಂಬಂಧಿಗಳೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಮೃತರನ್ನು ಗುರುದೇವ್ ಬಾಗ್, ಅವರ ಪತ್ನಿ ಸಿಬಗ್ರಿ ಬಾಗ್, ಅವರ ಮಗ ಚೂಡಾಮಣಿ (15) ಮತ್ತು ಮಗಳು ಶ್ರಾವಣಿ (10) ಎಂದು ಗುರುತಿಸಲಾಗಿದೆ. ಆರೋಪಿಗಳು ಸಂತ್ರಸ್ಥರ ಮನೆಗೆ ನುಗ್ಗಿ ತಮ್ಮ ಸೋದರಳಿಯ, ಸೊಸೆ ಮತ್ತು ಅವರ ಮಗ ಮತ್ತು ಮಗಳಿಗೆ ಚಾಕುವಿನಿಂದ […]

Bengaluru Crime Just In Karnataka State

ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ: ಇದೆಲ್ಲ ಮಾಡಿದ್ದು ಪತ್ನಿ ಶೋಕಿಗಾಗಿ

ಇಬ್ಬರು ಮಕ್ಕಳನ್ನು ಕೊಂದು ಪತಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ನಡೆದಿದೆ. ಮೃತರನ್ನ ಬಿಟಿಎಂ ಬಡಾವಣೆಯ ನಿವಾಸಿ 35 ವರ್ಷದ ಹರೀಶ್, ಮಕ್ಕಳು ಆರು ವರ್ಷದ ಪ್ರಜ್ವಲ್ ಹಾಗೂ ನಾಲ್ಕು ವರ್ಷದ ರಿಷಬ್ ಎಂದು ಗುರುತಿಸಲಾಗಿದೆ. ಮೇ 10 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೊದಲು ಮಕ್ಕಳನ್ನ ನೇಣು ಹಾಕಿ ಕೊಂದು ನಂತರ ಅದೇ ಹಗ್ಗಕ್ಕೆ ತಾನೂ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ಸಾಯೋದಕ್ಕು ಮುನ್ನ ಮೃತ ಹರೀಶ್ ತನ್ನ […]

Bengaluru Just In Karnataka Politics State

Karnataka Assembly Election: ಮತದಾನ ಮಾಡಿದ ಒಂದೇ ಕುಟುಂಬದ 65 ಜನ!

ವಿಧಾನಸಭೆಗೆ ಚುನಾವಣೆ (Karnataka Assembly Election) ಮತದಾನ ಭರದಿಂದ ಸಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ (Chikkaballapura) ಒಂದೇ ಕುಟುಂಬದ 65 ಮಂದಿ ಏಕಕಾಲಕ್ಕೆ ಮತದಾನ ಮಾಡಿದ್ದಾರೆ. ನಗರದ ಬಾದಾಮ್ ಕುಟುಂಬದವರಿಂದ ಮತದಾನ ನಡೆದಿದೆ. ಒಂದೇ ಕುಟುಂಬದ 65 ಮಂದಿಯೂ ಏಕಕಾಲಕ್ಕೆ ಜ್ಯೂನಿಯರ್ ಕಾಲೇಜು ಆವರಣಕ್ಕೆ ಬಂದು ಮತ (Vote) ಚಲಾಯಿಸಿದ್ದಾರೆ. ಬಾದಾಮ್ ಕುಟುಂಬದ ಸದಸ್ಯರೆಲ್ಲರೂ ಒಂದೇ ಬಾರಿಗೆ ತೆರಳಿ ತಮ್ಮ ಹಕ್ಕು ಚಲಾಯಿಸುವುದರ ಮೂಲಕ ಮಾದರಿಯಾಗಿದ್ದಾರೆ. ಈ ಕುರಿತು ಮಾತನಾಡಿದ ಬಾದಾಮ್ ಕುಟುಂಬಸ್ಥರು, ಪ್ರತಿ ಬಾರಿಯೂ ಕುಟುಂಬಸ್ಥರೆಲ್ಲರೂ ಒಮ್ಮೆಲೆ ಆಗಮಿಸಿ […]

International Just In

Afghanistan: ಹೊಟೇಲ್, ಉದ್ಯಾನವನ ಹೋಗುವುದು ಬ್ಯಾನ್!

Kabool : ಮಹಿಳೆಯರು ಉದ್ಯಾನವನ (Gardens) ಹಾಗೂ ರೆಸ್ಟೊರೆಂಟ್‌ (Restaurant)ಗೆ ಹೋಗುವುದನ್ನು ಅಪ್ಘಾನಿಸ್ತಾನ(Afghanistan) ನಿಷೇಧಿಸಿದೆ. ಅಲ್ಲಿನ ಮಹಿಳೆಯರು(Women), ಕುಟುಂಬ (Family) ಜೊತೆಗೆ ಹೆರಾತ್ (Herat) ಪ್ರಾಂತ್ಯದಲ್ಲಿ ಹೋಗುವಂತಿಲ್ಲ ಎಂದು ಸರ್ಕಾರ ಹೇಳಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ, ಮಹಿಳೆಯರ ಮೇಲೆ ಹಿಡಿತ ಸಾಧಿಸುವುದನ್ನು ಮುಂದುವರಿಸುತ್ತಲೇ ಇದೆ. ಈ ಹಿಂದೆ ಪಾರ್ಕ್, ಜಿಮ್, ವಿಶ್ವವಿದ್ಯಾಲಯಗಳಿಗೆ ಮಹಿಳೆಯರು ಹೋಗುವುದನ್ನು ನಿಷೇಧಿಸಲಾಗಿತ್ತು. ಸದ್ಯ ಪಾರ್ಕ್ ಹಾಗೂ ಹೊಟೇಲ್ ಗಳಿಗೂ ಅದನ್ನು ವಿಸ್ತರಿಸಿದೆ. ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರದೇಶದಲ್ಲಿ ತಾಲಿಬಾನ್ ಲಿಂಗ ಪ್ರತ್ಯೇಕತೆಯ […]