Exclusive Story : ಫ್ಯಾನ್ಸಿ ನಂಬರ್ ಗಾಗಿ ಈತ ಬಿಡ್ ಮಾಡಿರುವ ಮೊತ್ತ ಕೇಳಿದರೆ ತಲೆ ತಿರುಗೋದು ಗ್ಯಾರಂಟಿ!
Dubai : ಶ್ರೀಮಂತರು ತಮಗೆ ಬೇಕಾಗಿರುವ ಹಾಗೂ ಇಷ್ಟವಾಗಿರುವ ವಸ್ತುಗಳ ಬೆಲೆ ಎಷ್ಟೇ ಇದ್ದರೂ ಕೊಳ್ಳುವ ವಿಚಾರ ತಿಳಿದೇ ಇರುತ್ತದೆ. ಅಲ್ಲದೇ, ಐಷಾರಾಮಿ ವಸ್ತುಗಳನ್ನು ಖರೀದಿಸುವ ವಿಚಾರ ಗೊತ್ತೇ ಇರುತ್ತದೆ. ಹೀಗೆ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 122 ಕೋಟಿ ರೂ. ನೀಡಿ ಫ್ಯಾನ್ಸಿ ನಂಬರ್ (Fancy Number) ಖರೀದಿ ಮಾಡಿ ವಿಶ್ವದಾಖಲೆ (World Record) ಬರೆದಿದ್ದಾರೆ. ದುಬೈನಲ್ಲಿ ವಿಐಪಿ ನಂಬರ್ ʼP 7′ ದಾಖಲೆಯ 55 ದಶಲಕ್ಷ ದಿರ್ಹಾಮ್ (ಅಂದಾಜು 122.6 ಕೋಟಿ ರೂ.) ಹರಾಜಾಗಿದೆ. ಫ್ಯಾನ್ಸಿ […]