Video: ರವಿಚಂದ್ರನ್ ಮನೆ ಮುಂದೆ ಫ್ಯಾನ್ಸ್ ಗಲಾಟೆ: ವಿಶ್ ಮಾಡಲು ಬಂದವರಿಗೆ ಸಿಗದ ಕ್ರೇಜಿಸ್ಟಾರ್
ಇಂದು ಕ್ರೇಜಿ ಸ್ಟಾರ್ ರವಿಚಂದ್ರನ್ 62ರ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ ರವಿ ಮಾಮ. ದೂರಿಂದ ಬಂದ ಅಭಿಮಾನಿಗಳು ನಿರಾಸೆಯಿಂದ ತೆರಳಿದ್ದಾರೆ. ನೆಚ್ಚಿನ ನಟನನ್ನ ನೋಡಲು ಬಂದವರು ಗಲಾಟೆ ಕೂಡ ಮಾಡಿದ್ದಾರೆ. ಇದನ್ನು ತಿಳಿದ ರವಿಚಂದ್ರನ್ ಪುತ್ರ ಬಂದು ಫ್ಯಾನ್ಸ್ ಗೆ ಸಮಾಧಾನ ಹೇಳಿದ್ದಾರೆ.