Exclusive Story: ಮನುಷ್ಯರ ಮೇಲೆಯೇ ದಾಳಿ ಮಾಡುವ ಮೀನು ಪತ್ತೆ!
Bhopla : ನಮ್ಮ ಮಧ್ಯೆ ಆಶ್ಚರ್ಯಕರ ಜಲಚರಗಳು ಹಾಗೂ ಪ್ರಾಣಿಗಳು ನಮ್ಮ ಕಣ್ಣಿಗೆ ಕಾಣುತ್ತಿರುತ್ತವೆ. ಸದ್ಯ ಮನುಷ್ಯರ ಮೇಲೆಯೂ ದಾಳಿ ಮಾಡುವಂತಹ ಮೀನೊಂದು (Fish) ಮಧ್ಯಪ್ರದೇಶದ (Madhya Pradesh) ರಾಜಧಾನಿ ಭೋಪಾಲ್ನ (Bhopal) ದೊಡ್ಡ ಕೊಳದಲ್ಲಿ ಪತ್ತೆಯಾಗಿದೆ. ಈ ಮೀನುಗಳು ಹೆಚ್ಚಾಗಿ ಅಮೆರಿಕಾದಲ್ಲಿ (America) ಕಂಡು ಬರುತ್ತವೆ. ಆದರೆ, ಸದ್ಯ ಭಾರತದಲ್ಲಿ (India) ಕಂಡು ಬಂದಿರುವುದು ಅಚ್ಚರಿಯನ್ನುಂಟು ಮಾಡಿದೆ. ಈ ಮೀನಿನ ತಲೆ ಭಾಗ ಮೊಸಳೆಯಂತಿದ್ದರೆ, ಶರೀರ ಹಾವಿನ ಮಾದರಿಯಲ್ಲಿದೆ. ಇದನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಕೊಳಕ್ಕೆ […]
