ಫಿಟ್ನೆಸ್ ಗಾಗಿ ಸೆಲೆಬ್ರಿಟಿಗಳು ಮಾಡುವ ಖರ್ಚು ಎಷ್ಟು ಗೊತ್ತಾ?
ಸೆಲೆಬ್ರಿಟಿಗಳು ಫಿಟ್ನೆಸ್ ಗೆ ಮೊದಲ ಆದ್ಯತೆ ನೀಡುತ್ತಾರೆ. ಹೀಗಾಗಿಯೇ ಅವರು ಲಕ್ಷಾಂತರ ಖರ್ಚು ಮಾಡುತ್ತಾರೆ. ಆಹಾರದಲ್ಲಿಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಾರೆ. ಅಲ್ಲದೇ, ಅವರು ಪ್ರತ್ಯೇಕ ಜಿಮ್ ಟ್ರೇನರ್ ಇಟ್ಟುಕೊಂಡಿರುತ್ತಾರೆ. ಅವರಿಗೆ ಪ್ರತಿ ತಿಂಗಳು ದೊಡ್ಡ ಮೊತ್ತದ ಸಂಭಾವನೆ ನೀಡುತ್ತಾರೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಿಂದ ಆಲಿಯಾ ಭಟ್ ಗುರುತಿಸಿಕೊಂಡಿದ್ದಾರೆ. ಪ್ರೀತಿಸಿದ ರಣಬೀರ್ ಕಪೂರ್ ಜೊತೆ ಮದುವೆ ಆದರು. ಈಗ ಮಗು ಕೂಡ ಇದೆ. ಮಗಳು ಜನಿಸಿದ ಬಳಿಕವೂ ಆಲಿಯಾ ಫಿಟ್ನೆಸ್ ಕಾಪಾಡಿಕೊಂಡು ಹೋಗುತ್ತಿದ್ದಾರೆ. […]