58 ಲಕ್ಷ ಹೋಟೆಲ್ ಬಿಲ್ ಕೊಡದೇ ಪರಾರಿಯಾದ ಭೂಪ. ಅಷ್ಟಕ್ಕೂ ಇಷ್ಟೊಂದು ಬಿಲ್ ಆಗಿದ್ಯಾಕೆ..?
ಸಾಮಾನ್ಯವಾಗಿ ಎಲ್ಲಿಗಾದ್ರು ಉಳಿದುಕೊಳ್ಳಲು ಹೋಟೆಲ್ ರೂಂ ಬುಕ್ ಮಾಡ್ತಾರೆ. ಎರಡ್ಮೂರು ದಿನಕ್ಕೆ ಬುಕ್ ಮಾಡ್ತಾರೆ. ಅಬ್ಬಬ್ಬಾ ಅಂದ್ರು ಒಂದು ವಾರ ಹೋಟೆಲ್ ನಲ್ಲಿ ಇರಬಹುದು. ಆದ್ರೆ ಇಲ್ಲೊಬ್ಬ ಆಸಾಮಿ ಬರೋಬ್ಬರಿ ಎರಡು ವರ್ಷಗಳ ಕಾಲ ಹೊಟೆಲ್ ರೂಂ ಬುಕ್ ಮಾಡಿ ಇದ್ದ್. ಅದೂ ಸಾಮಾನ್ಯ ಹೋಟೆಲ್ ನಲ್ಲಿ ಅಲ್ಲ ಫೈವ್ ಸ್ಟಾರ್ ಹೋಟೆಲ್ ನಲ್ಲಿ. ಕೇವಲ ಎರಡು ವರ್ಷ ಇದ್ದಿದ್ದು ಇಲ್ಲಿ ಅಶ್ಟೊಂದು ಹೈ ಲೈಟ್ಸ ಅಲ್ಲ. ಬದಲಾಗಿದೆ ಎರಡು ವರ್ಷಗಳ ಕಾಲ ಫೈವ್ ಸ್ಟಾರ್ ಹೋಟೆಲ್ […]