ಕಡಿಮೆ ದರಕ್ಕೆ ಫ್ಲೈಟ್ ಬುಕ್ ಮಾಡಲಿದೆ ಗೂಗಲ್!
ಕಡಿಮೆ ದರದಲ್ಲಿ ವಿಮಾನ ಪ್ರಯಾಣ ಕೈಗೊಳ್ಳಲಿ ಎಂಬ ನಿಟ್ಟಿನಲ್ಲಿ ಹೊಸ ಫೀಚರ್ ಅನ್ನು ಗೂಗಲ್ ಫ್ಲೈಟ್ಸ್ ಪರಿಚಯಿಸಿದೆ. ಸೋಮವಾರವಷ್ಟೇ ಬ್ಲಾಗ್ ಪೋಸ್ಟ್ ಮೂಲಕ ಗೂಗಲ್ ಮಾಹಿತಿ ನೀಡಿದೆ. ವಿಮಾನ ಟಿಕೆಟ್ ಗಳನ್ನು ಬುಕ್ ಮಾಡಲು ಯಾವ ಅವಧಿ ಹೆಚ್ಚು ಬಜೆಟ್ ಸ್ನೇಹಿಯಾಗಿದೆ ಎಂಬ ಮಾಹಿತಿಯನ್ನು ಇದು ಒದಗಿಸಲಿದೆ. ಪ್ರೈಸ್ ಟ್ರ್ಯಾಕಿಂಗ್ ಅಲರ್ಟ್ಸ್ ಹಾಗೂ ಪ್ರೈಸ್ ಗ್ಯಾರಂಟಿ ಆಯ್ಕೆಗಳಿಗೆ ಪೂರಕವಾಗಿ ಇದು ಕಾರ್ಯನಿರ್ವಹಿಸಲಿದೆ. ಹೊಸ ಫೀಚರ್ ಮೂಲಕ ವಿಮಾನ ಟಿಕೆಟ್ ಗಳನ್ನು ಬುಕ್ ಮಾಡಲು ಯಾವ ಸಮಯ ಅತ್ಯಂತ […]